1} ಸುದ್ಧಿ :
ಈಗ ರೇಷನ್ ಕಾರ್ಡ್ ಹೊಂದಿದವರು ಮೊದಲು ಈ ಕೆಲಸ ಮಾಡಲೇಬೇಕು ಇಲ್ಲದಿದ್ದ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರ ಉಚಿತ ಆಹಾರಧಾನ್ಯಗಳನ್ನು ನೀಡುತ್ತಿದ್ದು ಅದರ ಉಪಯೋಗ ಅರ್ಹರಿಗೆ ತಲುಪಲಿ ಎಂದು ಈ ಯೋಜನೆ ತರಲಾಗಿದೆ
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ‘ಇಕೆವೈಸಿ’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ.
ಆದ್ದರಿಂದ ಯಾರು ಇದನ್ನು ನಿರ್ಲಕ್ಷಿಸಬೇಡಿ ಏಕೆಂದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು ಆಗಬಹುದು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಇದೆ ತಿಂಗಳು ಆಗಸ್ಟ್ 31 ರೊಳಗೆ ತಪ್ಪದೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ ಮಾಡಿಸಲು ತಿಳಿಸಿದೆ. ಈಕೆವಾಸಿ ಮಾಡದೇ ಇರುವಂತಹ ಪಡಿತರ ಚೀಟಿದಾರರು ಲಿಸ್ಟ್ ಈಗಾಗಲೇ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಲಾಗಿದೆ ಅದನ್ನು ಒಮ್ಮೆ ನೀವು ಚೆಕ್ ಮಾಡಿಕೊಳ್ಳಬಹುದು ಮೊದಲು ಈ ದಿನದಂದು ಈಕೆ ವೈಸಿ ಮಾಡಿಸಲೇಬೇಕು.
ಅಗಸ್ಟ್ 31 ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ತೆಗೆಯಬಹುದು ಎಂದು ತಿಳಿಸಿದೆ. ಇಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪಡಿತರ ಚೀಟಿದಾರ ಮೊದಲು ತಿಳಿದುಕೊಳ್ಳಬೇಕು ಮತ್ತು ಯಾವುದೇ ರೀತಿ ಹಣವನ್ನು ನೀಡಬಾರದು
ಪಡಿತರ ಚೀಟಿದಾರರು ನಾಲ್ಕು ಚಕ್ರದ ವಾಹನ ಪಡೆದುಕೊಂಡಿರುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟಿ ಪಡೆದುಕೊಂಡಿರುವವರು ಕೂಡಲೇ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಆಹಾರ ಇಲಾಖೆ ತಿಳಿಸಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ‘ಇಕೆವೈಸಿ’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ.
ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಆಗಸ್ಟ್ 31 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೂಡಲೇ ಸೂಚನೆಗಳನ್ನು ಪಾಲಿಸಿ ಮುಂದೆ ಆಗುವ ತೊಂದರೆಗಳಿಗೆ ನೀವೇ ಹೊಣೆಗಾರರಾಗುತ್ತಿರಿ
ಈ ಕೆ ವೈ ಸಿ ಆಗಿದೆ ಅಥವಾ ಇಲ್ಲವೋ ಹೇಗೆ ಚೆಕ್ ಮಾಡಿಕೊಳ್ಳಬಹುದು
2} ಈ ಕೆ ವೈ ಸಿ ಆಗಿದೆ ಅಥವಾ ಇಲ್ಲವೋ ಹೀಗೆ ಚೆಕ್ ಮಾಡಿ.
ಮಾಹಿತಿ :
ಈ ಕೆ ವೈ ಸಿ ಮಾಡಿಕೊಳ್ಳೋದು ಈಗಾಗಲೇ ಚಾಲ್ತಿಯಲ್ಲಿದೆ ಹೆಚ್ಚಿನ ಗ್ರಾಹಕರು ಕೆವೈಸಿ ಮಾಡಿಸಿದ್ದರೆ, ಇನ್ನೂ ಕೆಲವರು ಮಾಡಿಸಿಕೊಂಡಿಲ್ಲ. ಈ ಕಾರಣದಿಂದಲೇ ಸೂಚನೆಯನ್ನು ನೀಡಲಾಗಿದೆ.
ಈಗಾಗಲೇ ಈ ಕೆವೈಸಿ ಮಾಡಿಸಿಕೊಂಡು ಮತ್ತೆ ಈಕೆ ವೈ ಸಿ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಇಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಮಾಹಿತಿಯನ್ನು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿಯೇ ಮಾಡಿಸಿಕೊಳ್ಳಬೇಕು. ಈಗಾಗಲೇ ನಿಗದಿಪಡಿಸಿದ ಆಗಸ್ಟ್ 31 ರ ಕೊನೆಯ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅವರನ್ನು ರೇಷನ್ ಕಾರ್ಡ್ ರದ್ದು ಮಾಡಬಹುದು
e kyc ಮಾಡಿಸಿಕೊಳ್ಳದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.
ಇಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ.
3} ರೇಷನ್ ಕಾರ್ಡ್ ಹೊಂದಿದವರು ಈ ಕೆಲಸ ಮೊದಲು ಮಾಡಿ:
#ನಿಮ್ಮ ಹೆಸರು ಇರುವ ನ್ಯಾಯ ಬೆಲೆ ಅಂಗಡಿಗೆ ಹೋಗಬೇಕು
#ನ್ಯಾಯಬೆಲೆ ಅಂಗಡಿಯಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಿ
#ನೀವು ಸರಕಾರಿ ನೌಕರರು ಇದ್ದು ರೇಷನ್ ಕಾರ್ಡ್ ಹೊಂದಿದ್ದರೆ ನ್ಯಾಯ ಬೆಲೆ ಅಂಗಡಿಗೆ ತಿಳಿಸಿ
#ನಿಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು e kyc ಮಾಡಿಸಿಕೊಳ್ಳಿ
ಜೀವಾಮೃತ ತಯಾರಿಸುವ ವಿಧಾನಗಳು :
ಬೇಕಾಗುವ ಸಾಮಗ್ರಿಗಳು
ದೇಶಿ ಆಕಳ ತಾಜಾ ಸಗಣಿ = 10 6.700.
ದೇಶೀ ಆಕಳ ಗಂಜಲು/ಮೂತ್ರ = 10 ಲೀಟರ್
ಕಪ್ಪು ಬೆಲ್ಲ
= 28. ಪೋರ್
ದ್ವಿಧಳ ಧಾನ್ಯದ ಹಿಟ್ಟು = 28. 700
ಬದುವಿನ ಮಣ್ಣು
= 2 ಬೊಗಸೆ
ನೀರು = 200 ಲೀಟರ್
ತಯಾರಿಸುವ ವಿಧಾನ
1. ಸಿಮೆಂಟ್ ತೊಟ್ಟಿ ಅಥವಾ 200 ಲೀ ನೀರು ಹಿಡಿಯುವ ಡ್ರಮ್ ನಲ್ಲಿ ಅರ್ಧ ಭಾಗ ನೀರು ತುಂಬಿಸಿ, ನಂತರ ಸಗಣಿಯನ್ನು ಉದುರು ಮಾಡಿ ಅಥವಾ ಬೇರೆ ಒಂದು ಬಕೆಟ್ನಲ್ಲಿ ಕಲಸಿ ಡ್ರಮ್ ನಲ್ಲಿರುವ ನೀರಿಗೆ ಸುರುವಿ
2. ಇದೇ ದ್ರಾವಣಕ್ಕೆ 10 ಲೀ ದೇಶಿ ಆಕಳ ಗಂಜಲವನ್ನು ಕೂಡಿಸಿ
3. ಸಾವಯವ ಅಥವಾ ರಾಸಾಯನಿಕ ಮುಕ್ತವಾದ 2.0 ಕಿ. ಗ್ರಾಂ. ಕಪ್ಪು ಬೆಲ್ಲವನ್ನು ಪುಡಿ ಮಾಡಿ ನೀರಿನಲ್ಲಿ ಕರಗಿಸಿ ಡಂನಲ್ಲಿರುವ ನೀರಿಗೆ ಕೂಡಿಸಿ
4. ಇದೇ ರೀತಿಯಾಗಿ 2.0 ಕಿ. ಗ್ರಾಂ. ದೀಧಳ ಧಾನ್ಯದ ಹಿಟ್ಟನ್ನು ನೀರಿನಲ್ಲಿ ಕರಗಿಸಿ ಡ್ರಂನಲ್ಲಿರುವ ನೀರಿಗೆ ಮಿಶ್ರಣ ಮಾಡಿ
5. ನಂತರ 2 ಬೊಗಸೆ ಗಿಡದ ಕೆಳಗಡೆ ಇರುವ ಬದುವಿನ ಮಣ್ಣನ್ನು ಕೂಡಿಸಿ ಮಿಶ್ರಣವನ್ನು ಪ್ರದಕ್ಷಿಣಾಕಾರಾವಾಗಿ ತಿರುಗಿಸಿ
6. ಸಂಪೂರ್ಣವಾಗಿ ಉಳಿದ ನೀರನ್ನು ಡ್ರಂಗೆ ಸೇರಿಸಿ 200 ಲೀಟರನ ಮಟ್ಟಕ್ಕೆ ತುಂಬಿಸಿ
7. ನೀರಿನಲ್ಲಿ ಅದ್ದಿದ ಗೋಣಿ ಚೀಲದಿಂದ ಡ್ರಂನ ಬಾಯಿ ಮುಚ್ಚಿ ನೆರಳಿನಲ್ಲಿ ಇರಿಸಿ
8. ಪ್ರತಿ ದಿನ ಮೂರು ಬಾರಿ ಪ್ರದಕ್ಷಿಣಾಕಾರಾವಾಗಿ ತಿರುಗಿಸಿ ನಂತರ ನೀರಿನಲ್ಲಿ ಅದ್ದಿದ ಗೋಣಿ ಚೀಲದಿಂದ ಡ್ರಂನ ಬಾಯಿ
ಮುಚ್ಚಿ ನೆರಳಿನಲ್ಲಿ ಇರಿಸಿ ಇದೇ ರೀತಿ 5 ರಿಂದ 7 ನೆ ದಿನಗಳ ತನಕ ಮಾಡಿ
9. ತಯಾರು ಮಾಡಿದ 5 ರಿಂದ 7 ನೆ ದಿನದೊಳಗೆ ಜೀವಾಮೃತವನ್ನು ಬೆಳೆಗೆ ಅಥವಾ ಮಣ್ಣಿಗೆ ಸೇರಿಸಬೇಕು
10. ನೀರಾವರಿ ಭೂಮಿಯಾಗಿದ್ದಲ್ಲಿ ಹರಿಯುವ ನೀರಿನೊಡನೆ ಸೇರಿಸಿ (ಡಂಗೆ ನಳವನ್ನು ಕೂಡಿಸಿ) ಎಕರೆಗೆ ಪ್ರತಿ ಬಾರಿ 200 ಲೀ.
ಜೀವಾಮೃತವನ್ನು ಬಳಸಿ:
ಹನಿ ನೀರಾವರಿ ಅಥವಾ ಸಿಂಚನ ನೀರಾವರಿ ಇದ್ದಲ್ಲಿ ಸೋಸಿದ ಜೀವಾಮೃತವನ್ನು ಬಳಸಬೇಕು
ಸೋಸಲು ಸಿಂಟೆಕ್ಸ ಬ್ಯಾಂಕನ ತಳ ಬಾಗದಿಂದ 6 ಇಂಚು ಎತ್ತರಕ್ಕೆ ಹೊರ ಹರಿಯುವ ವಾಲ್ವನ್ನು ಕೊಟ್ಟು ತಳದಲ್ಲಿ 6″ ದುಂಡನೆ ಕಲ್ಲನ್ನು ತುಂಬಿಸಬೇಕು. ನಂತರ 4 ರಿಂದ 5″ 40 ಮಿ. ಮೀ. ಕಡಿಯನ್ನು ತುಂಬಿಸಿ ನಂತರ 4 ರಿಂದ 5″ ಒರಟು ಉಸಕನ್ನು ತುಂಬಿಸಿ ಬಟ್ಟೆಯಿಂದ ಸೋಸಿ ಜೀವಾಮೃತವನ್ನು ಸಿಂಟಿಕ್ಸ ಟ್ಯಾಂಕಗೆ ತುಂಬಿಸಿ, ನಂತರ ಸೋಸಿ ಬಂದ ಜೀವಾಮೃತವನ್ನು ವೆಂಚುರಿ ಅಥವಾ ಮೋಟಾರಿನ ಮೂಲಕ ಹನಿ ನೀರಾವರಿ ಅಥವಾ ಸಿಂಚನ ನೀರಾವರಿ ಮುಖ್ಯ ಪೈಪ್ ಲೈನ್ ಗೆ ಸೇರಿಸಿ.
ಸಾರಜನಕಶಿ ಆಕಳ ಗಂಜಲು/ಮೂತ್ರ 50 litt
ಕಪ್ಪು ಬೆಲ್ಲ =2 kg
ದ್ವಿಧಳ ಧಾನ್ಯದ ಹಿಟ್ಟು = 2 kg
ಮಣ್ಣು = 2 kg
ನೀರು = 20 ಲೀಟರ್
ತಯಾರಿಸುವ ವಿಧಾನ
ನೆಲದ ಮೇಲೆ 100 ಕಿ.ಗ್ರಾಂ. ಸಗಣಿಯನ್ನು ಉದುರು ಮಾಡಿ ಹರಡಿ ನಂತರ ಸಗಣಿಯ ಮೇಲೆ ಸ್ವಲ್ಪ ತೇವಾಂಶ ಬರುವ ಹಾಗೆ ಗಂಜಲವನ್ನು ಕೂಡಿಸಿ
ಸಾವಯವ ಅಥವಾ ರಾಸಾಯನಿಕ ಮುಕ್ತವಾದ 2.0 ಕಿ. ಗ್ರಾಂ. ಕಪ್ಪು ಬೆಲ್ಲವನ್ನು ಪುಡಿ ಮಾಡಿ ನೀರಿನಲ್ಲಿ ಕರಗಿಸಿ ಸಗಣಿಯ あかぎもんなん
ಇದೇ ರೀತಿಯಾಗಿ 2.0 ಕಿ. ಗ್ರಾಂ. ದ್ವಿಧಳ ಧಾನ್ಯದ ಹಿಟ್ಟನ್ನು ಕೂಡ ನೇರವಾಗಿ ಸಗಣಿಯೊಡನೆ ಮಿಶ್ರಣ ಮಾಡಿ.
ನಂತರ 2 ಬೊಗಸೆ ಗಿಡದ ಕೆಳಗಡೆ ಇರುವ ಬದುವಿನ ಮಣ್ಣನ್ನು ಕೂಡಿಸಿ ಮಿಶ್ರಣವನ್ನು ತಿರುಗಿಸಿ ಕಲಸಿ
ಸಂಪೂರ್ಣವಾಗಿ ಉಳಿದ ಗಂಜಲವನ್ನು ಸೇರಿಸಿ
ನೀರಿನಲ್ಲಿ ಅದ್ದಿದ ಗೋಣಿ ಚೀಲದಿಂದ ಗುಂಪು ಮಾಡಿದ ಸಗಣಿ ಮೇಲೆ ಮುಚ್ಚಿ ನೆರಳಿನಲ್ಲಿ 24 ಘಂಟೆಗಳ ಕಾಲ ಇರಿಸಿ’
ನಂತರ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿ ಗಿಡದ ನೆರಳಿನಲ್ಲಿ 21 ದಿನಗಳ ವರೆಗೆ ಒಣಗಿಸಿ.
ನಂತರ ಸಣ್ಣಗೆ ಪುಡಿ ಮಾಡಿ ಚೀಲದಲ್ಲಿ ಎರೆಹುಳು ಗೊಬ್ಬರದ ರೀತಿ ತುಂಬಿಟ್ಟುಕೊಳ್ಳಿ
ಬೆಳೆ ಬಿತ್ತುವಾಗ ರಸಗೊಬ್ಬರದ ರೀತಿ ಎಳೆ ಸಡ್ಡೆಯ ಮೂಲಕ ಭೂಮಿಗೆ 400 ಕಿ. ಗ್ರಾಂ. ಪ್ರತಿ ಎಕರೆಗೆ ಬಳಸಿ.
ಇದೇ ಘನ ಜೀವಾಮೃತವನ್ನು ಮೇಲು ಗೊಬ್ಬರವಾಗಿ ಎಡೆ ಕುಂಟೆ ಹೊಡೆದು ಕಳೆ ತೆಗೆದ ನಂತರ ನೀಡಬಹುದು.
ಈ ಘನ ಜೀವಾಮೃತವನ್ನು ಖುಷಿ ಜಮೀನಿಗೆ ಬಳಸಲು ಬಹಳ ಸೂಕ್ತ. ಘನ ಜೀವಾಮೃತವನ್ನು ನೀರಿನಲ್ಲಿ ನೆನಸಿ. ಸೋಸಿದ ಕಷಾಯವನ್ನು ಬೆಳೆಯ ಮೇಲೆ ಸಿಂಪರಣೆಗೆ ಬಳಸಬಹುದು. ಪ್ರಮಾಣ 10 ಕಿ. ಗ್ರಾಂ. 20 ಲೀ. ನೀರಿನಲ್ಲಿ ನೆನೆಸಿ ಪ್ರತಿ ಪಂಪಗೆ 1.ರಿಂದ 1.5 ಲೀಟರ್ ಹಾಕಿ ಸಿಂಪಡಿಸಿ