ಸರ್ಕಾರದಿಂದ ಸಿಗಲಿದೆ ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯ 50.000/- ರೂಪಾಯಿಗಳು.

ಸ್ವಯಂ ಉದ್ಯೋಗಕ್ಕೆ ನೇರ ಸಾಲ ಕುರಿ ಸಾಕಾಣಿಕೆ

*ಕುರಿ ಸಾಕಾಣಿಕೆ ಮಾಡುವವರಿಗೆ ಬಂಪರ್ ಅವಕಾಶ.

*ಸರ್ಕಾರದಿಂದ ಸಾಲ ಸೌಲಭ್ಯವು ಕೂಡ ದೊರೆಯುವುದು.

*ಸರ್ಕಾರದಿಂದ ಸಹಾಯಧನ ಪಡೆಯಲು ನಾವು ಏನು ಮಾಡಬೇಕು.
* ನಾವು ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ

*ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ

*ಪರಿಶಿಷ್ಟ ಜಾತಿ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆ.

*ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುವುದು.

1) ಘಟಕ ವೆಚ್ಚ: ರೂ 1. ಲಕ್ಷ
2)ಸಹಾಯಧನ: ರೂ 50.000/-
3) ಸಾಲ: ರೂ 50.000/-

ಈ ಮೇಲೆ ಕಂಡಂತಹ ವೆಚ್ಚದ ಅನುಗುಣವಾಗಿ ಮೊತ್ತ ಸಿಗುತ್ತದೆ.
ಅದನ್ನು ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ನಾವು  ನಮ್ಮ ಹತ್ತಿರದ ಸೇವಾ ಸಿಂಧು ಅಥವಾ ಗ್ರಾಮಒನ್ ಗೇ ಭೇಟಿನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:29/12/2024
ಇನ್ನು ಹೆಚ್ಚಿನ ಮಾಹಿತಿಗಾಗಿ ಸೇವಾ ಸಿಂಧು ಗ್ರಾಮವನ್ ಕೇಂದ್ರಗಳನ್ನು ಸಂಪರ್ಕಿಸಬೇಕು.

Leave a Reply

Your email address will not be published. Required fields are marked *