Honda Activa DLX….. ಮಾರಾಟಕ್ಕೆ ಇದೆ.

ಹೋಂಡಾ ಆಕ್ಟಿವಾ ಡಿಎಲ್ಎಕ್ಸ್ ಈ ವಾಹನವು ಮಾರಾಟಕ್ಕೆ ಇರುತ್ತದೆ.

ಯಾರಾದರೂ ಕಡಿಮೆ ಬೆಲೆಯಲ್ಲಿ ವಾಹನವನ್ನು ಖರೀದಿಸುವವರು ಇದ್ದರೆ ಈ ಮಾಹಿತಿ ತುಂಬಾ ಅನುಕೂಲಕರವಾಗಿರುತ್ತದೆ.

 ಈ ವಾಹನವನ್ನು ನೋಡಿದ ತಕ್ಷಣ ತಮಗೆ ಯಾರಾದರೂ ಸೆಕೆಂಡ್ ಹ್ಯಾಂಡ್ ಬೈಕ್ ನೋಡಿ ಎಂದು ಹೇಳಿರುತ್ತಾರೆ ಅಂತಹ ಗೆಳೆಯರಿಗೆ ಈ ಮಾಹಿತಿಯನ್ನು ಅವರಿಗೆ ಶೇರ್ ಮಾಡಿ ಮತ್ತು ಅವರಿಗೆ ಅನುಕೂಲವಾಗಬಹುದು.

ಈ ವಾಹನವನ್ನು ಖರೀದಿಸುವ ಆಸಕ್ತಿ ಇದ್ದವರು ಈ ಕೆಳಗೆ ಕೊಟ್ಟಿರುವಂತಹ ಮೊಬೈಲ್ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗುತ್ತದೆ

ಮಾಡೆಲ್ 2023
ಸಿಂಗಲ್ ಓನರ್
20,000 ಕಿಲೋಮೀಟರ್ ರನ್

ನೀವು ಕರೆ ಮಾಡಬಹುದಾದಂತಹ ದೂರವಾಣಿ ಸಂಖ್ಯೆ ಈ ಕೆಳಗಿನಂತಿರುತ್ತದೆ.

ಮೊಬೈಲ್ ನಂಬರ್: 9731830838

Leave a Reply

Your email address will not be published. Required fields are marked *