ರೈತರಿಗೆ ವಿಶೇಷ ಸುದ್ದಿ!
ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್#
• ಈಗ ನಾವು ಪರೀಚಯಿ ಸುತ್ತಿರುವಂತದ್ದು ರೈತನ ಗೆಳೆಯ!
• ರೈತರಿಗೆ ಟ್ರಾಕ್ಟರ್ ಇದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ ಈ ಟ್ರಾಕ್ಟರ್ ಎಲ್ಲಿ ಸಿಗುತ್ತದೆ ಮತ್ತು ಇದು ಯಾರು ಡಿಸೈನ್ ಮಾಡುತ್ತಾರೆ, ಮತ್ತು ರೈತರಿಗೆ ಇದು ಯಾವ ರೀತಿ ಉಪಯೋಗವಿದೆ! ಇದರಿಂದ ಆಗುವ ಪ್ರಯೋಜನಗಳೇನು ಮತ್ತು ರೈತರಿಗೆ ಎಷ್ಟು ಸಹಾಯ ಮಾಡುತ್ತದೆ?ರೈತರಿಗೆ ಎಷ್ಟು ಖರ್ಚಾಗುತ್ತದೆಎನ್ನುವುದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
• ರೈತರು ತಮ್ಮ ಬೆಳೆಗಳಲ್ಲಿ ಎತ್ತುಗಳನ್ನು ತೆಗೆದುಕೊಂಡು ಹಲವಾರು ದಿನಗಳು ಕಳೆದರೆ ಕೆಲಸವಾಗುತ್ತಿರಲಿಲ್ಲ ಮತ್ತು ಹೆಚ್ಚು ಸಮಯ ಬೇಕಾಗುತ್ತಿತ್ತು ಮತ್ತು ಕೆಲಸಕ್ಕೆ ಕೂಲಿ ಆಳುಗಳು ಸಿಗುತ್ತಿರಲಿಲ್ಲ ರೈತರು ಹಲವಾರು ಕಷ್ಟಗಳನ್ನು ಅನುಭವಿಸುತ್ತಿದ್ದರು ಇದರಿಂದ ಸಮಯ ವ್ಯರ್ಥವಾಗುತ್ತಿತ್ತು ಹಾಗೂ ಕೃಷಿಯಲ್ಲಿನ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿದ್ದವು ಮತ್ತು ಎತ್ತುಗಳನ್ನು ರಂಟೆ ಕುಂಟೆ ಹೊಡೆಯುವಾಗ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು.
• ಈ ತರಹ ಡಿಸೈನ್ ಮಾಡಬೇಕಾದರೆ ಮೊದಲು ಟ್ರ್ಯಾಕ್ಟರ್ ಅನ್ನು ಹೊಂದಿರಬೇಕಾಗುತ್ತದೆ ಮತ್ತು ಅದನ್ನು ಡಿಸೈನ್ ಮಾಡಬೇಕಾದರೆ ಯಾವ ರೀತಿ ಮಾಡಿಸಬೇಕು ಎನ್ನುವುದರ ಬಗ್ಗೆ ಕಲ್ಪನೆ ಹೊಂದಿರಬೇಕು.
• ಟ್ರ್ಯಾಕ್ಟರ್ ಯಾವ ಬೆಳೆಯಲ್ಲಿ ಯಾವ ರೀತಿ ಉಪಯೋಗಿಸಬೇಕು ಇದು ಎಲ್ಲಾ ಬೆಳೆಗಳಲ್ಲಿ ಉಪಯೋಗವಾಗುವಂತಹ ಟ್ರಾಕ್ಟರ್ ಡಿಸೈನ್ ಆಗಿರುತ್ತದೆ.
*ಈ ಟ್ರಾಕ್ಟರ್ ನ ವಿಶೇಷತೆಗಳು!
• ಮೊದಲಿಗೆ ಈ ಟ್ರಾಕ್ಟರ್ ನಲ್ಲಿ ಕಬ್ಬಿಣದ ಗಾಲಿಗಳನ್ನು ಹೊಂದಿರುತ್ತದೆ.ಇದು ಎಡೆ ಕುಂಟೆ ಹೊಡೆಯಲು ಈ ಟ್ರಾಕ್ಟರ್ ನ ಉಪಯೋಗ ಆಗಿದೆ.
• ಈ ಟ್ರಾಕ್ಟರ್ ನ ವಿಶೇಷತೆ ಬಹಳಷ್ಟು ಇದೆ ಸಾಮಾನ್ಯವಾಗಿ ಎಲ್ಲೋ ಟ್ಯಾಕ್ಟರ್ ಗಳ ಗಾಲಿಗಳು ಒಂದೇ ರೀತಿ ಆಗಿರುತ್ತವೆಈ ಟ್ರಾಕ್ಟರ್ ನಲ್ಲಿ ಗಾಳಿಗಳು ಎಕ್ಸೆಲ್ ಸಿಸ್ಟಮ್ ನಲ್ಲಿ ಇರುತ್ತದೆ.ಗೆಳೆಯ ಸಾಲುಗಳ ತಕ್ಕಂತೆ ನಾವು ಎಡೆ ಕುಂಟೆಯನ್ನು ಹೊಂದಿಸಿಕೊಳ್ಳಬಹುದು
• ಪ್ರತಿದಿನ 50ರಿಂದ 60 ಎಕರೆ ಹಾಗೂ ಸ್ಪ್ರೇ ಕೂಡ ಮಾಡಬಹುದು.
• ಆದರೆ ಈ ಟ್ರ್ಯಾಕ್ಟರ್ ಗಾಡಿಗಳು ವಿಶೇಷ ಪ್ರೀತಿಯಿಂದ ರೈತರು ತಮಗೆ ಹೇಗೆ ಬೇಕೋ ಹಾಗೆ ಈ ಡಿಸೈನ್ ಮಾಡಿಕೊಳ್ಳುತ್ತಾರೆ.
• ಪ್ರತಿ ಬೆಳೆಯಲ್ಲಿ ಎಡೆ ಹೊಡೆಯಲು ತುಂಬಾ ಅನುಕೂಲವಾಗುತ್ತದೆ ಏಕೆಂದರೆ ಇದರ ವಿಶೇಷತೆ ಟೈಯರ್ ಇರುತ್ತದೆ.
• ಇದು ಶೇಂಗಾ ತೊಗರಿ ಉದ್ದು ಹೆಸರು ಅಲಸಂದಿ ಸೂರ್ಯಕಾಂತಿ ಜೋಳ ಕಡಲೆ ಮುಂತಾದ ಆಹಾರ ಧಾನ್ಯಗಳಲ್ಲಿ ಉಪಯೋಗಿಸಬಹುದು.
• ಈ ಟ್ರಾಕ್ಟರನಿಂದ ಸಮಯದ ಉಳಿತಾಯವಾಗುತ್ತದೆ ಕಡಿಮೆ ಸಮಯದಲ್ಲಿ ಬಹಳಷ್ಟು ಕೆಲಸವಾಗುತ್ತದೆ.
• ಇದರಿಂದ ರೈತರಿಗೆ ಸಮಯದ ಉಳಿತಾಯವಾಗುವುದೆಲ್ಲದೆ ಕೆಲಸವೂ ಕೂಡ ಬೇಗನೆ ಆಗುತ್ತದೆ.
• ಮತ್ತು ಇದರ ಗಾಲಿಗಳು ಎತ್ತಿನ ಬಂಡಿಯ ಗಾಲಿಯಂತೆ ಇದ್ದು ಇದು ಬೆಳೆಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
• ಈ ಗಾಲಿಗಳು ಎತ್ತರ ಇರುವುದರಿಂದ ಬೆಳೆಗಳಿಗೆ ಹಾನಿ ಉಂಟು ಮಾಡುವುದಿಲ್ಲ ಸುಲಭವಾಗಿ ಚಾಲನೆ ಮಾಡಬಹುದು.
• ಯಾವುದೇ ಬೆಳೆಯಾದರೂ ನಾವು ಸರಾಗವಾಗಿ ಈ ಎಡೆ ಕುಂಟೆ ಸಾಗಿಸಬಹುದು.
• ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಕೆಲಸವಾಗುತ್ತದೆ ಇದು ರೈತರಿಗೆ ಇನ್ನೂ ಹೆಚ್ಚಿನ ಉಳಿತಾಯ ತಂದುಕೊಡುತ್ತದೆ.
• ರೈತರು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬೇರಾದರೂ ಹೊಲದಲ್ಲಿ ಬಾಡಿಗೆ ಕೂಡಗೆಗೆ ಕೊಡಬಹುದು.
1}ಟ್ರ್ಯಾಕ್ಟರ್ ನಿಂದ ಔಷಧಿ ಕೂಡ ಸ್ಪ್ರೇ ಮಾಡಬಹುದಾ?
ಹೌದು ರೈತ ಬಾಂಧವರೇ ಇದರಿಂದ ಔಷಧಿ ಸಿಂಪರಣೆ ಮಾಡಬಹುದು ಯಾವೆಲ್ಲ ಬೆಳೆಗೆ ಸ್ಪ್ರೇ ಮಾಡಬಹುದು?
• ಈ ಟ್ರಾಕ್ಟರ್ ನಿಂದ ಧಾನ್ಯಗಳಾದಂತಹ ಹಲಸಂದಿ,ಮೆಕ್ಕೆಜೋಳ, ಕಬ್ಬು, ತೊಗರಿ,ಕಡಲೆ, ಶೇಂಗಾ ಹೆಸರು ಮುಂತಾದ ಧಾನ್ಯಗಳಿಗೆ ಸ್ಪ್ರೇ ಮಾಡಬಹುದು.
• ಈ ಟ್ರಾಕ್ಟರ್ ಸ್ಪ್ರೇನಿಂದ ಅತಿ ಸುಲಭವಾಗಿ ಬೆಳೆಗೆ ತಗುಲುತ್ತದೆ ಮತ್ತು ಕೀಟಗಳು ಯಾವುದೇ ರೀತಿಯಿಂದ ಔಷಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,ಏಕೆಂದರೆ ಸ್ಪ್ರೇ ಮಾಡುವಾಗ ಅತಿ ಹೆಚ್ಚು ಪ್ರೆಷರ್ ನಿಂದ ಕೂಡಿರುತ್ತದೆ ಹೀಗಾಗಿ ಬೆಳೆಯ ಎಲ್ಲ ಭಾಗಗಳಲ್ಲಿ ಅತಿ ಸುಲಭವಾಗಿ ಔಷಧಿ ಸಿಂಪರಣೆ ಆಗುತ್ತದೆ.
• ಮತ್ತು ಬೆಳಗ್ಗೆ ಯಾವುದೇ ರೀತಿ ಹಾನಿ ಈ ಟ್ರಾಕ್ಟರ್ ನಿಂದ ಆಗುವುದಿಲ್ಲ.
• ಬೆಳೆಯ ಎತ್ತರ ತಕ್ಕಂತೆ ತಕ್ಕಂತೆ ಅನುಕೂಲವಾಗುವಂತೆ ಇದರ ಗಾಲಿಗಳು ಅಡ್ಜಸ್ಟ್ಮೆಂಟ್ ಆಗಿರುತ್ತವೆ.
2}ಈ ಟ್ರಾಕ್ಟರ್ ಡಿಸೈನ್ ಮಾಡಲು ಸರ್ಕಾರದಿಂದ ಸಹಾಯಧನ ಸಿಗುತ್ತದೆ ಅಥವಾ ಇಲ್ಲವೇ ?
• ಹೌದು ರೈತರೆ ಡಿಸೈನ್ ಮಾಡಲು ನಿಮಗೆ ಸಬ್ಸಿಡಿ ದೊರೆಯುತ್ತದೆ!
• ಈ ಟ್ರಾಕ್ಟರ್ ಡಿಸೈನ್ ಮಾಡಬೇಕಾದರೆ ರೈತರಿಗೆ 50 % ಸಬ್ಸಿಡಿಯಲ್ಲಿ ದೊರಕುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ರೈತರು ಕೆಳಗೆ ಕೊಟ್ಟಿರುವಂತಹ
*ಮಾಹಿತಿಗೆ ಸಂಪರ್ಕಿಸಬೇಕು ಇದು ಎಲ್ಲಿ ಸಿಗುತ್ತೆ?
ವಜ್ರೇಶ್ವರಿ ಟೆಕ್ನಾಲಜೀಸ್ ಹುಬ್ಬಳ್ಳಿ
ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್#ಮೊಬೈಲ್ ನಂಬರ್ 8105066674 /9886419810
ಅಡ್ರೆಸ್ ವಜ್ರೇಶ್ವರಿ ಟೆಕ್ನಾಲಜಿಸ್ ಪ್ಲಾಟ್ ನಂಬರ್126n 2nd stage ಇಂಡಸ್ಟ್ರಿಯಲ್ ಎಸ್ಟೇಟ್ ಗೋಕುಲ ರೋಡ್ ತಾರೀಹಾಳ್ ದಾರವಾಡ, ಹುಬ್ಬಳ್ಳಿ 580026 Karnataka.