ನೀವು ಕೂಡಾ ರಾಜರಾಗಿರಿ!!

•  ನಾವೀಗ ತಿಳಿದುಕೊಳ್ಳೋಣ ಮೆಣಸಿನಕಾಯಿಯ ಬೆಳೆಯ ಆಧುನಿಕ ಕ್ರಮಗಳು ಮತ್ತು ಕೀಟಗಳ ನಿರ್ವಹಣೆ ಅದರೊಂದಿಗೆ ರೋಗ ನಿರ್ವಹಣಾ ಕ್ರಮಗಳು ನೀರಾವರಿ ಪದ್ಧತಿ ಹಾಗೂ ರಸ ಗೊಬ್ಬರಗಳ ನಿರ್ವಹಣೆ.

ನಮಸ್ಕಾರ ರೈತ ಬಾಂಧವರೇ

•  ರೈತರು ಮುಖ್ಯವಾಗಿ ಮೆಣಸಿನಕಾಯಿ ಬೆಳೆಯಲು ಮೊದಲಿಗೆ ಬೀಜಗಳನ್ನ ಆಯ್ಕೆ ಮಾಡಿಕೊಳ್ಳಬೇಕು  ನಾನಾ ರೀತಿಯ ಬೀಜಗಳು ಇರುತ್ತವೆ ಅದರಲ್ಲಿ ಹೆಚ್ಚು ಇಳುವರಿ ಕೊಡುವಂತಹ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊದಲಿಗೆ ರೈತರು ನಾವು ಯಾವ ಯಾವ ಮೆಣಸಿನಕಾಯಿ ಬೆಳೆಯಬೇಕೆಂಬುದು ಮೊದಲಿಗೆ ತೀರ್ಮಾನ ಮಾಡಿಕೊಳ್ಳಬೇಕು ಮೆಣಸಿಕಾಯಿಯಲ್ಲಿ ಹಸಿರು ಮೆಣಸಿನಕಾಯಿ ಬೆಳೆ ಮತ್ತು ಕೆಂಪು ಮೆಣಸಿನಕಾಯಿ ಎರಡು ರೀತಿಯ ಮಾರುಕಟ್ಟೆಯಲ್ಲಿ ನಮಗೆ ದೊರೆಯುತ್ತವೆ ರೈತರು ತಮಗೆ ಯಾವುದು ಅನುಕೂಲಕರ ಎಂಬುದು ತಿಳಿದುಕೊಂಡು ಬೀಜಗಳ ಆಯ್ಕೆ ಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಬೀಜಗಳು ದೊರಕುತ್ತವೆ ಒಳ್ಳೆಯ ಇಳುವರಿ ಕೊಡುವಂತಹ ಹೈಬ್ರಿಡ್ ಬೀಜಗಳು ಕೂಡ ಇವೆ. ಕೆಲವೊಂದು ಬೀಜಗಳು ಕೊಟ್ಟಿರುವ ಹಾಗೆ ತಿಳಿಸಿರುತ್ತೇನೆ ಸಿತಾರ ಗೋಲ್ಡ್  namdhari, ಇಂಡಸ ಸೀಡ್,ಮೈಕೋ, ಎನ್ಎಸ್1701 ಎಚ್ ಪಿ ಎಚ್ 2043,ಮುಂತಾದ ಹಲವಾರು ಬೀಜಗಳು ಒಳ್ಳೆ ರೀತಿ ಬೀಜಗಳು ಆಯ್ಕೆ ಮಾಡಿಕೊಂಡು ರೈತರು ಬೆಳೆ ತೆಗೆಯಲು ಪ್ರಾರಂಭ ಮಾಡಬೇಕು.
•  ಇಲ್ಲಿ ಮುಖ್ಯವಾಗಿ ಬೆಳೆಯ ಆರೋಗ್ಯ ಉತ್ತಮವಾಗಿರಬೇಕು.
•  ಮೆಣಸಿನ ಬೆಳೆಯಲ್ಲಿ ಬರುವಂತಹ ಸೊರಗು ರೋಗ ಬರದಂತೆ ಕ್ರಮ ವಹಿಸಬೇಕು
•  ಬೀರುಗಳಿಗೆ ಜಂತುಹುಳಗಳ ಬಾದೆಯನ್ನು ಕೂಡ ನಿಯಂತ್ರಣದಲ್ಲಿ ಇಡಬೇಕು
•  ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರು ಬೆಳೆಗಳಲ್ಲಿ ಒಂದಾಗಿದೆ  ಇದನ್ನು ಖುಷ್ಕಿ ಹಾಗೂ ನೀರಾವರಿ ಎರಡರಲ್ಲೂ ಬೆಳೆಯಲಾಗುತ್ತದೆ.
•  ಮೆಣಸಿನಕಾಯಿ ಬೆಳೆಯಲು ಮುಖ್ಯವಾಗಿ ಮಣ್ಣು ಉತ್ತಮ ರೀತಿಯಲ್ಲಿ ಇರಬೇಕು ನೀರು ಬಸಿದು ಹೋಗುವಂತಹ ಫಲವತ್ತಾದ ಗೂಡು ಮಣ್ಣು ಈ ಬೆಳೆಗೆ ಉತ್ತಮ ಮರುಳು ಮಿಶ್ರಿತ ಕಪ್ಪು ಮಣ್ಣು ಕೆಂಪು ಗೂಡು ಮಣ್ಣುಗಳಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು

ಬಿತ್ತನೆಯ ಕಾಲ:

•  ಮೆಣಸಿನಕಾಯಿ ನಾಟಿ ಮಾಡುವಾಗ ಖುಷ್ಕಿ ಬೆಳೆಯನ್ನು ಪ್ರಾರಂಭ ಮಾಡಲು ಮೇ ಜೂನ್ ತಿಂಗಳುಗಳ ಹಾಗೂ ನೀರಾವರಿ ಬೆಳೆ ಪ್ರಾರಂಭ ಮಾಡಲು ಅಕ್ಟೋಬರ್ ನವಂಬರ್ ಹಾಗೂ ಜನವರಿ ಫೆಬ್ರುವರಿ ತಿಂಗಳಗಳು ಸರಿಯಾದ ಕಾಲವಾಗಿವೆ

•  ಮೆಣಸಿನಕಾಯಿ ತಳಿಗಳಲ್ಲಿ ಮೊದಲನೇದಾಗಿ ಬ್ಯಾಡಗಿ ತಳಿಗಳು:

•  ಬ್ಯಾಡಗಿ ತಳಿಗಳಲ್ಲಿ ಕಡ್ಡಿ ಮತ್ತು ಡಬ್ಬಿ ಎಂದು ಎರಡು ಪ್ರಕಾರಗಳಿರುತ್ತವೆ ಕಡ್ಡಿಕಾಯಿಯನ್ನು ಗಡಿನಾಡಿನಲ್ಲಿ ಮತ್ತು ಡಬ್ಬಿಯನ್ನು ಬಯಲು ಸೀಮೆಯಲ್ಲಿ ಬೆಳೆಯುವುದುಂಟು.
•  ಇವು ಹೆಚ್ಚಿನ ಓಲಿಯೋ ರೇಸಿನ್ ಇಳುವರಿ ಕೊಡುವುದರಿಂದ ಬಹಳ ಬೇಡಿಕೆಯನ್ನು ಹೊಂದಿದೆ ಬ್ಯಾಡಗಿ ತಳಿಗಳ ಬೇಸಾಯ ಈಗ ಇತರೆ ಜಿಲ್ಲೆಗಳಾದ ಅಂತಹ ಬಳ್ಳಾರಿ ರಾಯಚೂರು ಕೊಪ್ಪಳ ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಬೆಳೆಯಲು ಉತ್ತಮವಾದ ವಾತಾವರಣವಿರುತ್ತದೆ ಈ ತಳಿಗಳಲ್ಲಿ ರೋಗ ಮತ್ತು ಕೀಟ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮುಟ್ಟೂರು ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚು ಮತ್ತು ಇವುಗಳನ್ನು ಬೀಸಿಗೆಯಲ್ಲಿ ಬೆಳೆಯುವುದು ಸೂಕ್ತವಲ್ಲ ಈ ತಳಿಗಳು ಒಂದು ಮೀಟರ್ ಎತ್ತರ ಬೆಳೆಯುತ್ತವೆ ಅಣ್ಣಾದ ಕಾಯಿ ಕಡುಗೆಂಪು ಬಣ್ಣಕ್ಕೆ ತಿರುಗಿ ಮೇಲ್ಭಾಗದಲ್ಲಿ ಸುಕ್ಕುಗಟ್ಟಿರುತ್ತವೆ. ಈ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅತಿ ಉತ್ತಮವಾದ ಬೆಲೆಗೆ ಮಾರಾಟವಾಗುತ್ತದೆ

1}ಬ್ಯಾಡಗಿ ಕಡ್ಡಿ:

•  ಬ್ಯಾಡಗಿ ಕಡ್ಡಿಯನ್ನು ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಕಾಯಿ ನಸು ಕೆಂಪು ಬಣ್ಣ ಹೊಂದಿರುತ್ತದೆ ಈತಳಿಯನ್ನು ಧಾರವಾಡ ಹಾವೇರಿ ಗದಗ ಬೆಳಗಾವಿ ಶಿವಮೊಗ್ಗ ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ ಅತಿ ಉದ್ದನೆಯ 12ರಿಂದ 20 ಸೆಂಟಿಮೀಟರ್ ಆಕಾರವಾಗಿದ್ದು ಕಡಿಮೆ ಕಾರವನ್ನು ಹೊಂದಿದ್ದು ಇದು ಅತಿ ಹೆಚ್ಚಿನ ಒಲಿಯೋ ರೇಸಿನ್ ಇಳುವರಿ ಕೊಡುವುದರಿಂದ ಬಹಳ ಬೇಡಿಕೆ ಹೊಂದಿದೆ ಈ ತಳಿಯಲ್ಲಿ ರೋಗ ಮತ್ತು ಕೀಟ ಪ್ರತಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮುಟ್ಟೂರು ರೋಗಕ್ಕೆ ತುತ್ತಾಗುವ ಸಂಭವ ಇರುತ್ತದೆ ಇದು ಪ್ರತಿ ಹೆಕ್ಟರಿಗೆ 10 ಕ್ವಿಂಟಲ್ ಇಳುವರಿಯನ್ನು ಖುಷ್ಕಿ ಬೆಳೆಯಲ್ಲಿ ಪಡೆಯಬಹುದು.

•  ಪ್ರಗತಿಪರ ರೈತರು ಮಳೆಯ ಆಶ್ರಯದಲ್ಲಿಯೇ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣೆ ಕ್ರಮಗಳನ್ನು ಬಳಸಿ ಪ್ರತಿ ಹೆಗ್ಟರಿಗೆ 25 ಕ್ವಿಂಟಲ್ ಒಣಮೆಣಸಿನಕಾಯಿ ಪಡೆದಿರುವ ಉದಾಹರಣೆಗಳು ಇರುತ್ತವೆ ತಡೆಯ ಕಾಲಾವಧಿ 180 ರಿಂದ 240 ದಿನಗಳಾಗಿವೆ.

2}ಬ್ಯಾಡಗಿ ಡಬ್ಬಿ:( ದ್ಯಾವನೂರು):

•  ಈ ತಳಿಯ ಗಿಡಗಳು ಒಂದು ಮೀಟರ್ ಎತ್ತರ ಬೆಳೆಯುತ್ತವೆ ಹಣ್ಣುಗಳು ಕಡ್ಡಿ ಕಾಯಿಗಳಿಗಿಂತ ಉದ್ದ ಕಡಿಮೆ ಇದ್ದು ಅಗಲ ಹೆಚ್ಚಿದ್ದು ದಪ್ಪವಾಗಿರುವುದರಿಂದ ಡಬ್ಬಿ ಎಂದು ಕರೆಯುತ್ತಾರೆ
•  ಹಣ್ಣುಗಳಲ್ಲಿ ಕಡ್ಡಿ ಕಾಯಿಲೆಗಿಂತ ಕಡಿಮೆ ಕಾರ ಇದ್ದು ಬಣ್ಣ ಹಚ್ಚಾಗಿರುತ್ತದೆ ಒಣಗಿದ ಮೇಲೆ ಹೆಚ್ಚು ನೀರಿಗೆ ಕಟ್ಟುತ್ತವೆ ಮಳೆ ಆಶ್ರಯದಲ್ಲಿ ಪ್ರತಿ ಹೆಗ್ಟರಿಗೆ ಸುಮಾರು 10 ಕ್ವಿಂಟಲ್ ಮೇಡಂ ಮೆಣಸಿನಕಾಯಿ ಇಳುವರಿ ಬರುತ್ತದೆ ಕಡ್ಡಿ ಮತ್ತು ಡಬ್ಬಿ ನೋವಿ ಡಬ್ಬಿ ಅಣ್ಣಿಗೆರೆ ಡಿಲಕ್ಸ್ ಕೂಸುಗಲ್ ಡಬ್ಬಿ ಮುಂತಾದವುಗಳು ಬ್ಯಾಡಗಿ ಪ್ರಕಾರಗಳಲ್ಲಿ ಮುಖ್ಯವಾದವುಗಳು

3}ಕೊಳ್ಳೇಗಾಲ ಲೋಕಲ್:

•  ಗಿಡಗಳು ಎತ್ತರವಾಗಿದ್ದು ಕಡಿಮೆ ರೆಂಬೆಗಳು ಇರುತ್ತವೆ, ಕಾಯಿಗಳು ಕಾರವಾಗಿದ್ದು ಕಡು ಕೆಂಪು ಬಣ್ಣ ಹೊಂದಿರುತ್ತವೆ.
ಗೌರಿಬಿದನೂರು& ಚಿಕ್ಕಬಳ್ಳಾಪುರ ಲೋಕಲ್:

•  ಹಣ್ಣಾದ ಕಾಯಿಗಳು ಕಡುಗೆಂಪು ಬಣ್ಣ ಹೊಂದಿದ್ದು ಹೆಚ್ಚು ಕಾರ್ಯವಾಗಿರುತ್ತವೆ ಮತ್ತು ನೀರಾವರಿಗೆ ಈ ಬೆಳೆಯು ಸೂಕ್ತವಾಗಿ ಹೊಂದಿಕೊಳ್ಳುತ್ತದೆ.

1}ಹಸಿಮೆಣಸಿನಕಾಯಿ ತಳಿಗಳು

•  ಚಿಂಚೋಳಿ
•  ಖಾದರಳ್ಳಿ
•  ಅರ್ಕ ಲೋಹಿತ
•  ಅರ್ಕ ಸುಪ್ಪಲ್
•  ಪೋಸ ಜ್ವಾಲಾ
•  ಭಾಗ್ಯಲಕ್ಷ್ಮಿ ಜಿ 4
•  ಸಮೃದ್ಧಿ
•  ಜಿ ಪಿ ಸಿ 82
•  ಕೃಷ್ಣಪ್ರವರುದ್ರ

ಈ ರೀತಿಯ ಹಸಿ ಹಸಿ ಮೆಣಸಿನಕಾಯಿ ಬೆಳೆಯಲು ಉತ್ತಮವಾದ ಬೀಜಗಳು ಈ ರೀತಿ ಆಗಿವೆ ರೈತರು ತಮಗೆ ಇಷ್ಟವಾದ ಬೀಜವನ್ನು ಆಯ್ಕೆ ಮಾಡಿಕೊಂಡು ಫಸಲು ಪ್ರಾರಂಭಿಸಬೇಕು.

ಸಸ್ಯ ಸಂರಕ್ಷಣೆಯಲ್ಲಿ ಮೊದಲ ಕೀಟ…..!

1} ಟ್ರಿಪ್ಸ್ ನುಸಿ ಹೇನು ಹಾಗೂ ಜೇಡನುಶಿ:

•  ಈ ಮೂರು ಕೀಟಗಳ ಎಲೆಗಳಿಂದ ರಸವನ್ನು ಇರುತ್ತವೆ ಇದರಿಂದ ಎಲೆಗಳು ಮೇಲ್ಭಾಗಕ್ಕೆ ಮತ್ತು ಕೆಳಭಾಗಕ್ಕೆ ಮುಟುರು ಉಂಟಾಗುತ್ತದೆ ಎಳೆಯ ಭಾಗಗಳು ಗಟ್ಟಿಯಾಗಿ ವಿಕಾರವಾಗುತ್ತವೆ ಹೇನು ಗಳ ಹಾವಳಿ ಜಾಸ್ತಿಯಾದಾಗ ಕಪ್ಪು ಬೂಸ್ಟ ಬೆಳವಣಿಗೆ ಯಾಗುತ್ತದೆ. ಟ್ರಿಪ್ಸ್ ಮತ್ತು ಜೆಡಿಎಸ್ ಗಳು ಮತ್ತು ರೋಗವನ್ನು ಉಂಟು ಮಾಡುವ ವೈರಸ್ಸನ್ನು ಸಹ ಹರಡುತ್ತವೆ

•   ಇದಕ್ಕೆ ಉತ್ತಮವಾದಂತಹ ಔಷಧಿ ಎಂದರೆ ಪಿಪ್ರೋ ನಿಲ್ ಪ್ರತಿ ಲೀಟರ್ ನೀರಿಗೆ 1.5ml ಹಾಕಿ ಸಿಂಪರಣೆ ಮಾಡಬೇಕು
•  ಅಸಿಪೆಟ್ 75 ಎಸ್ಪಿ ಪ್ರತಿ ಲೀಟರ್ ನೀರಿನಲ್ಲಿ ಒಂದು ಗ್ರಾಂ ಹಾಕಿ ಸಿಂಪಡಿಸಬೇಕು ಇದರಿಂದ ಈ ಕೀಟಗಳ ಹಾವಳಿಯನ್ನು ನಿಯಂತ್ರಿಸಬಹುದು ಮತ್ತು ಅದಲ್ಲದೆ ಅಂಟು ಪ್ಲೇಟ್ ಗಳನ್ನು ತಂದು ಬೆಳೆಯ ಅಲ್ಲಿ ಅಲ್ಲಿ ಅದನ್ನು ನಡೆಸಬೇಕು  ಆ ಪ್ಯಾಡಿನೊಂದಿಗೆ ಅಂಟಿಕೊಳ್ಳುತ್ತವೆ ಇದರಿಂದ ಕೀಟಗಳು ಕೂಡ ಕಡಿಮೆ ಆಗುತ್ತದೆ

2}ಕಾಯಿ ಕೊರಕ ಹುಳು:

•  ಈ  ಹುಳು ಹೆಚ್ಚಾಗಿ ಕೆಳಭಾಗದಲ್ಲಿ ಕೊರೆದು ವಳಸಿಳಿ ತಿನ್ನುತ್ತದೆ. ಅಂತಹ ಕಾಯಿಗಳು ಬಿಳಿ ಬಣ್ಣಕ್ಕೆ ತಿರುಗಿ ನಂತರ ಕೊಳೆತು ಹೋಗುತ್ತವೆ

•  ಇದಕ್ಕೆ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಇಮಾಮಯ್ಕ್ವೆನ್ ಬೆಂಜೋಯೇಟ್ ಅಥವಾ ಅಲ್ಟ್ರಾ ಸೈಲೋಥ್ರೀ ನ್ ml ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಇದರಿಂದ ಕೀಟಗಳು ಹತೋಟಿಗೆ ಬರುತ್ತವೆ

3}ಸಸಿ ಕೊಳೇ ರೋಗ:

•  ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದ್ದು ಆಮೇಲೆ ಗಿಡಗಳು ಬಾಡಿ ಕುಸಿದು ಬೀಳುತ್ತವೆ

ಇದರ ನಿರ್ವಹಣಾ ಕ್ರಮಗಳು:

•  ಮೂರು ಗ್ರಾಂ ಕ್ಯಾಪ್ಟನ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಸಿ ಮಡಿಗಳನ್ನು ನೆನಸಬೇಕು ಪ್ರತಿ ಕಿಲೋಗ್ರಾಂ ಬೀಜವನ್ನು ಎರಡು ಗ್ರಾಂ ಥೈರಾಮ್ ಅಥವಾ ಎರಡು ಗ್ರಾಂ ಕ್ಯಾಪ್ಟನ್ ಇಂದ ಬೀಜ ಪ್ರಚಾರ ಮಾಡಬೇಕು ಪ್ರತಿ ಕಿಲೋಗ್ರಾಂ ಬಿಜೆಪಿಯ ಮಾಡಬೇಕು

4}ಎಲೆ ಚುಕ್ಕಿ ರೋಗ:

•  ವೃತ್ತಾಕಾರದ ಚುಕ್ಕಿಗಳು
ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ
ನಂತರ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ
ಇದರ ನಿರ್ವಹಣೆಗಾಗಿ ಕಾರ್ಬನ್ ಡೈಜಂ ಅಥವಾ ಎರಡು ಗ್ರಾಂ ಮೈಕೋಜೆಬ್ 75 ಡಬ್ಲ್ಯುಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

5}ಹಣ್ಣು ಕೊಳೆ ರೋಗ:

•  ವೃತ್ತಾಕಾರದ ತಗ್ಗಾದ ಕಪ್ಪನೆಯ ಚುಕ್ಕಿಗಳನ್ನು ಕಾಣಬಹುದು ಬೆಳಗಿನ ಬಣ್ಣವು ಗುಲಾಬಿ ಬಣ್ಣದಿಂದ ಕೊಡುತ್ತದೆ ತದನಂತರ ಕಪ್ಪು ಆಗುತ್ತದೆ
•  ಈ ರೋಗಕ್ಕೆ ಕರ್ಬಂದೈಜಂ ಎರಡು ಗ್ರಾಂ ಪ್ರತಿ ಕೀಲು ಗ್ರಾಂ ಬೀಜಕ್ಕೆ ಬೀಜೋಪಚಾರಮಾಡಬೇಕು.
•  ಮತ್ತು ಒಂದು ಮಿಲಿ ಎಕ್ಸಾಕು ನೊಜೊಲ್ ಫೈವ್ ಇಸಿ ಅಥವಾ ಒಂದು ಗ್ರಾಂ ಕಾರ್ಬಡೈಜಿಮ್ 50 ಡಬ್ಲ್ಯೂ ಪಿ 10  ದಿನಗಳ ಅಂತರದಲ್ಲಿ ಎರಡು ಬಾರಿ ಚಿಂಪಾಣೆ ಮಾಡಬೇಕು.ಈ ರೀತಿ ಸುಧಾರಿತ ಕ್ರಮಗಳನ್ನು ಅನುಸರಿಸಿದಲ್ಲಿ ಒಳ್ಳೆಯ ಇಳುವರಿ ಯನ್ನು ಪಡೆಯಬಹುದು.

Leave a Reply

Your email address will not be published. Required fields are marked *