ಬಾಳೆ ಗಿಡದ ತಳಿಗಳು ಹಾಗೂ ಕೀಟಗಳ ನಿರ್ವಹಣಾ ಕ್ರಮಗಳು:
ಬಾಳೆ ಗಿಡದ ಮಾಹಿತಿ ಬಾಳೆಹಣ್ಣು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಪ್ರತಿಯೊಬ್ಬರೂ ಪ್ರತಿದಿನ ತಿನ್ನಲು ಬಳಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೊಂದಿರುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಶೇಕಡ 28 ರಷ್ಟು ಶರ್ಕರ ಪಿಷ್ಟವನ್ನು ಹೊಂದಿದ್ದು ಶಕ್ತಿಯುತವಾದ ಹಣ್ಣು ಆಗಿರುತ್ತದೆ.ಬಾಳೆ, ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಶೇಕಡಾ 27 ರಷ್ಟು ಶರ್ಕರಪಿಷ್ಟವನ್ನು ಹೊಂದಿದ್ದು, ಶಕ್ತಿಯ ಆಗರವಾಗಿದೆ.
ಮಣ್ಣು :
ಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಗೋಡು ಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯೂ ಬೆಳೆಯಬಹುದು. ತೇವಾಂಶವನ್ನು ಹೆಚ್ಚುಕಾಲ ಕಾಯ್ದಿಟ್ಟುಕೊಳ್ಳುವಂತಹ ಹೆಚ್ಚು ಸಾವಯವ ಅಂಶವವಿರುವ ಮಣ್ಣು ಈ ಬೆಳೆಗೆ ಅತೀ ಯೋಗ್ಯ ಬಾಳೆಯನ್ನು ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದು.
ನಾಟಿ ಕಾಲ:
ಚಳಿಗಾಲವನ್ನು (ನವೆಂಬರ್ ಡಿಸೆಂಬರ್) ಹೊರತುಪಡಿಸಿ ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ, ಜೂನ್ ಜುಲೈ ತಿಂಗಳು ಅತೀ ಸೂಕ್ತ.
ಬಾಳೆಹಣ್ಣು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪು ಮಣ್ಣಿನಿಂದ ಹಿಡಿದು ಕಪ್ಪು ಮಣಿಯಲು ಸಹ ಬೆಳೆಯಬಹುದು ತೇವಾಂಶವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವಂತಹ ಮಣ್ಣು ಈ ಬಾಳೆ ಬೆಳೆಯಬಹುದು
ಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಗೋಡು ಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯೂ ಬೆಳೆಯಬಹುದು. ತೇವಾಂಶವನ್ನು ಹೆಚ್ಚುಕಾಲ ಕಾಯ್ದಿಟ್ಟುಕೊಳ್ಳುವಂತಹ ಹೆಚ್ಚು ಸಾವಯವ ಅಂಶವವಿರುವ ಮಣ್ಣು ಈ ಬೆಳೆಗೆ ಅತೀ ಯೋಗ್ಯ ಬಾಳೆಯನ್ನು ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದು.
ನಾಟಿ ಕಾಲ : ಚಳಿಗಾಲವನ್ನು (ನವೆಂಬರ್ ಡಿಸೆಂಬರ್) ಹೊರತುಪಡಿಸಿ ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ, ಜೂನ್ ಜುಲೈ ತಿಂಗಳು ಅತೀ ಸೂಕ್ತ.
ತಳಿಗಳು :
ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳನ್ನು ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದ್ದು, ಕೆಳಗೆ ತಿಳಿಸಿದ ಕೆಲ ತಳಿಗಳು ನಮ್ಮ ರಾಜ್ಯದಲ್ಲಿ ಜನಪ್ರೀಯವಾಗಿವೆ.ಬಾಳೆ ನಾಟಿ ಮಾಡಬೇಕೆಂದಿರುವ ಪ್ರದೇಶವನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ. ಭೂಮಿಯನ್ನು ಹದ ಮಾಡಿಟ್ಟುಕೊಳ್ಳಬೇಕು. ನಂತರ ತಳಿಗಳಿಗನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ 45 x 45 x 45 ಸೆಂ.ಮೀ. ಇರುವ ಗುಣಿಗಳನ್ನು ಅಗೆಯಬೇಕು. ಈ ಗುಣಿಗಳಲ್ಲಿ ಚೆನ್ನಾಗಿ ಸಮಪ್ರಮಾಣದಲ್ಲಿ ಬೆರೆಸಿದ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್ ಮತ್ತು ಮೇಲ್ಮಣ್ಣಿನ ಮಿಶ್ರಣವನ್ನು ಹಾಕಿ ತುಂಬಬೇಕು. ನಾಟಿ ಮಾಡಲು ಕೇವಲ ಕತ್ತಿ ಆಕಾರದ ಸಮ ವಯಸ್ಸಿನ ಕಂದುಗಳನ್ನು ಬಳಸಬೇಕಲ್ಲದೇ, ಬಂಚಿಟಾಪ್ ಮತ್ತು ನಂಜುರೋಗ ಮುಕ್ತ ತಾಯಿ ಗಿಡದಿಂದ ಕಂದುಗಳನ್ನು ಆಯ್ಕೆ ಮಾಡಬೇಕು. ನಾಟಿ ಮಾಡಿದ ಕೂಡಲೇ ನೀರುಣಿಸಬೇಕು. ನಂತರ ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಬಾಳೆಯಲ್ಲಿ (ಶೇ. 80 ರಷ್ಟು ಬಾಷ್ಟ್ರೀಕರಣ) ಮೊದಲನೆಯ ಹಂತದಲ್ಲಿ ಪ್ರತಿ ದಿವಸ 8 ರಿಂದ 12 ಲೀಟರ್ ಹಾಗೂ ನಾಲ್ಕನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಹಾಗೂ (ಶೇ. 70 ರಷ್ಟು ಬಾಷ್ಟ್ರೀಕರಣ) ಎರಡನೇಯ ಹಂತದಲ್ಲಿ 13 ರಿಂದ 18 ಲೀಟರ ಹಾಗೂ ಮೂರನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಪ್ರತಿ ದಿವಸ ಬಾಷ್ಟ್ರೀಕರಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ನಾಟಿ ನಂತರದ ಬೇಸಾಯ : ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆಯುತ್ತಿರಬೇಕು. ನಂತರ ಕೂಳೆ ಬೆಳೆಗಾಗಿ ಕೇವಲ ಒಂದು ಕಂದನ್ನು ಬಿಡುವುದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗದ ಬಾಧೆ ಕಡಿಮೆಯಾಗುತ್ತದೆ. ಕಂದುಗಳಿಂದ ಬೆಳೆಸಿದ ಬಾಳೆಗೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನಾಟಿ ಮಾಡಿದ 2ನೇ, 4ನೇ ಮತ್ತು 6ನೇ ತಿಂಗಳಿನ ನಂತರ ಮೂರು ಸಮ ಕಂತುಗಳಲ್ಲಿ ಕೊಡಬೇಕು. ಅಂಗಾಂಶ ಬಾಳೆಗೆ ಕೋಷ್ಟಕದಲ್ಲಿ ತಿಳಿಸಿದ ಹಂತಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಬೇಕು. ಬೆಳೆ ಪ್ರದೇಶವನ್ನು 2-3 ಸಲ ಅಗೆತ ಮಾಡಿ ಮಣ್ಣನ್ನು ಸಡಿಲಗೊಳಿಸಿ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಗೊನೆ ಬಂದ ನಂತರ ಬಾಳೆಗಿಡ ಗಾಳಿಯ ಹೊಡೆತದಿಂದ ಮತ್ತು ಗೊನೆಯ ಭಾರದಿಂದ ಕೆಳಗೆ ಬೀಳದಂತೆ ತಡೆಯಲು ಪ್ರತಿ ಗಿಡಕ್ಕೂ ಕೋಲನ್ನು ಕಟ್ಟಿ ಆಸರೆ ಒದಗಿಸಬೇಕು. ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕೊನೆಯ ಕಾಯಿಗಳು ಕಚ್ಚಿದಾಗ ಕತ್ತರಿಸಿ ಹಾಕಬೇಕು. ಬಾಳೆತೋಟ ಪ್ರಾರಂಭ ಮಾಡಿದ ಮೊದಲ 3-4 ತಿಂಗಳು ಅಲ್ಪಾವಧಿ ತರಕಾರಿ ಬೆಳೆಗಳನ್ನು ಮತ್ತು ದ್ವಿದಳಧಾನ್ಯ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು.
ಬಾಳೆಯ ಅಧಿಕ ಇಳುವರಿಗಾಗಿ ಬಾಳೆಯ ಸ್ಪೆಷಲ್‌ನ್ನು ಪ್ರತಿ ಲೀಟರ್ ನೀರಿಗೆ 5.0 ಗ್ರಾಂ ನಂತೆ 5 ಹಂತಗಳಲ್ಲಿ ಗಿಡ ನೆಟ್ಟ 5 ತಿಂಗಳ ನಂತರ ಸಿಂಪಡಿಸಬೇಕು. ಒಟ್ಟಾರೆ ಪ್ರತಿ ಹೆಕ್ಟೇರಿಗೆ 25.0 ಕಿ.ಗ್ರಾಂ ಬಾಳೆ ಸ್ಪೆಷಲ್ ಬೇಕಾಗುತ್ತದೆ.
ಕಳೆ ನಿರ್ವಹಣೆ :
ಮಣ್ಣಿನ ಹೊದಿಕೆ ಕಳೆ ನಿರ್ವಹಣೆಗೆ ಉಪಯುಕ್ತವಾಗಿದೆ. ಸಾಧ್ಯವಾಗದ ಪ್ರದೇಶದಲ್ಲಿ ಕಳೆನಾಶಕಗಳನ್ನು ಉಪಯೋಗಿಸಬಹುದಾಗಿದೆಭಾರತ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು ಬಾಳೆ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ್ದರೂ ರಫ್ಟಿನಲ್ಲಿ ಗಣನೀಯ ಹೆಚ್ಚಳವಾಗಿಲ್ಲ. ಚಿಕ್ಕ ದೇಶಗಳಾದ ಇಕ್ವೆಡಾರ್, ಕೊಸ್ಟಾರಿಕಾ ಹಾಗೂ ಫಿಲಿಪೈನ್ಸ್ ದೇಶಗಳು ಬಾಳೆ ರಫ್ಟಿನಲ್ಲಿ ಮುಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಬಾಳೆ ರಫ್ತು ಮಾಡುವ ಸಾಮರ್ಥ್ಯ ಹೆಚ್ಚಾಗಿಸಬಹುದು.
ರಪ್ತಿಗೆ ಸೂಕ್ತವಾಗಿರುವ ತಳಿ : ಗ್ರಾಂಡ್ ನೈನ್
ಕನಿಷ್ಠ ಗುಣಮಟ್ಟದ ಅವಶ್ಯಕತೆಗಳು:
+ ಸಂಪೂರ್ಣವಾಗಿ ಬಲಿತ, ಗಟ್ಟಿಯಾದ ಹಾಗೂ ಸ್ವಚ್ಛತೆ ಇರುವ ಹಣ್ಣುಗಳು ಸೂಕ್ತ.
+ ಹಣ್ಣುಗಳು ಸೀಳು ಮತ್ತು ಕಲೆ ರಹಿತವಾಗಿರಬೇಕು.
+ ಹಣ್ಣುಗಳು ಚಿಪ್ಪಿನಿಂದ ಕೂಡಿರಬೇಕು (ಕನಿಷ್ಠ 4 ಹಣ್ಣುಗಳಿರಬೇಕು) ಮತ್ತು ಕಡಿಮೆ ಬಾಗಿದ್ದು ತುದಿಯ ಹೂ ತೆಗೆದಿರಬೇಕು.
+ ಶೈತ್ಯಾಗಾರದಲ್ಲಿ ಹಣ್ಣುಗಳಿಗೆ ಕಡಿಮೆ ಉಷ್ಣಾಂಶದಿಂದ ತೊಂದರೆ ಆಗಿರಬಾರದು.
+ ಹಣ್ಣುಗಳಲ್ಲಿ ರಾಸಾಯನಿಕ ಅಂಶಗಳು ರಸ್ತೆಗೆ ಅನುಗುಣವಾಗುವ ಪ್ರಮಾಣದಲ್ಲಿರಬೇಕು.
+ ಹಣ್ಣುಗಳ ಉದ್ದ 14 ಸೆಂ. ಮೀ. ಗಿಂತ ಕಡಿಮೆ ಇರಬಾರದು ಮತ್ತು ಹಣ್ಣಿನ ಗಾತ್ರ 2.7 ಸೆಂ. ಮೀ. ಗಿಂತ ಹೆಚ್ಚಾಗಿರಬೇಕು.
+ ಪ್ಯಾಕ್ ಮಾಡಿದ ಚಿಪ್ಪಿನಲ್ಲಿ ಗರಿಷ್ಟ ಎರಡು ಹಣ್ಣುಗಳು ಮಾತ್ರ ಬಿಡಿಯಾಗಿ ಬೀಳಬಹುದು.
ಪ್ಯಾಕಿಂಗ್:
ಪ್ಯಾಕ್ ಮಾಡುವ ಸ್ಥಳಕ್ಕೆ ವರ್ಗಾಯಿಸಿದ ಕೂಡಲೇ ಗೊನೆಗಳನ್ನು ಬಲಿಯುವಿಕೆ, ಗಾಯ ಮತ್ತು ಕೀಟಗಳಿಗೆ ಪರೀಕ್ಷೆ ಮಾಡಿ, ವಿಂಗಡಣೆ ಮಾಡಬೇಕು. ಕಾಯಿ ಚಿಪ್ಪುಗಳನ್ನು ಬೇರ್ಪಡಿಸಿ 75-125 ಪಿ.ಪಿ.ಎಂ. ಸೋಡಿಯಂ ಹೈಪೋಕ್ಲೋರೈಟ್ ನೀರಿನಲ್ಲಿ ತೊಳೆಯಬೇಕು. ಬದಲಾಗಿ ಶಿಲೀಂಧ್ರನಾಶಕಗಳಾದ ಥಯಾಬೆಂಡಜೋಲ್, ಬೆನೊಮಿಲ್‌ಗಳನ್ನು ಉಪಯೋಗಿಸಬಹುದು. ಈ ಉಪಚಾರದಿಂದ ರಸದ ಉತ್ಪತ್ತಿ ನಿಂತು, ಕಾಯಿಗಳು ಕಪ್ಪಾಗುವುದು ಮತ್ತು ಕಲೆಯಾಗುವುದನ್ನು ತಡೆಯಬಹುದು.
+ ಹಣ್ಣುಗಳನ್ನು ಇಡಲು ರಂಧ್ರವಿರುವ ಕೊರೋಗೇಟೆಡ್ ಫೈಬರ್ ಪೆಟ್ಟಿಗೆಗಳನ್ನು ಮಾತ್ರ ಉಪಯೋಗಿಸಬೇಕು
1) ಪವನ್( ಸುಗಂಧಿ):
ಈ ಬಾಳಿ ಗಿಡ ಸಾಮಾನ್ಯವಾಗಿ ರೈತರು ಎಲ್ಲರೂ ಬೆಳೆಯಲಾಗುತ್ತಿರುವ ಬಾಳೆ ಗಿಡ ಇದು ಎತ್ತರವಾಗಿದ್ದು ಕೆಲವು ಸಿಪ್ಪೆಯಿಂದ ಕೂಡಿರುತ್ತದೆ ಚಿಕ್ಕ ಸಣ್ಣ ಗಾತ್ರವನ್ನು ಹೊಂದಿದ್ದು ಪ್ರತಿಯೊಂದು ಕೊನೆಯಲ್ಲಿ ಸರಾಸರಿ 200 ರಿಂದ 255 ರವರೆಗೆ ಹಣ್ಣು ಬಿಟ್ಟಿರುತ್ತದೆ ಸ್ವಲ್ಪ ತಿನ್ನಲು ಇದು ಹುಳಿ ಇದ್ದರೂ ತಿನ್ನಲು ರುಚಿಕರವಾಗಿರುತ್ತದೆ ಹಣ್ಣಿನ ತಿರುಳುವಿನಲ್ಲಿ ಅಭಿವೃದ್ಧಿ ಹೊಂದಿದ ಚಿಕ್ಕ ಬೀಜಗಳು ಕೂಡ ಇದರಲ್ಲಿ ಕಾಣಿಸುತ್ತವೆ ಈ ತಳಿವು ಪನಾಮ ಮತ್ತು ಎಲೆ ಚುಕ್ಕಿ ರೋಗಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತದೆ ನಮ್ಮ ರಾಜ್ಯದ ಜನಪ್ರಿಯ ತಳಿಗಳಲ್ಲಿ ಒಂದಾಗಿದೆ ಇದು ಕೂಡ.ಇದು ಸಾಮಾನ್ಯವಾಗಿ ಎಲ್ಲಾ ಕಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ತಳಿ. ಗಿಡ ಎತ್ತರವಾಗಿದ್ದು, ತೆಳು ಸಿಪ್ಪೆಯಿಂದ ಕೂಡಿದ ಚಿಕ್ಕ ಗಾತ್ರದ ಹಣ್ಣುಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಗೊನೆಯಲ್ಲಿ ಸರಾಸರಿ 225 ಹಣ್ಣುಗಳಿರುತ್ತವೆ. ಹಣ್ಣುಗಳು ಸ್ವಲ್ಪ ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತವೆ. ಹಣ್ಣಿನ ತಿರುಳಿನಲ್ಲಿ ಅಭಿವೃದ್ಧಿ ಹೊಂದಿದೆ ಚಿಕ್ಕ ಬೀಜಗಳೂ ಕೂಡಾ ಇರುತ್ತವೆ. ಈ ತಳಿಯು ಪನಾಮಾ ಸೊರಗು ರೋಗ ಮತ್ತು ಎಲೆಚುಕ್ಕೆ ರೋಗಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು, ನಮ್ಮ ರಾಜ್ಯದ ಜನಪ್ರಿಯ ತಳಿಗಳಲ್ಲೊಂದಾಗಿದೆ
2) ಪಚ್ಚ ಬಾಳೆ:
ನಮ್ಮ ರಾಜ್ಯದ ಮತ್ತೊಂದು ಜನಪ್ರಿಯ ತಳಿಯಾಗಿದೆ ಗಿಡಗಳು ಗಿಡ್ಡವಾಗಿ ಸುಮಾರು ಆರು ಅಡಿ ಎತ್ತರ ಬೆಳೆಯುತ್ತವೆ ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಉಷ್ಣ ಸಹಿಸಬಲ್ಲದು ಹಣ್ಣುಗಳು ದೊಡ್ಡದಾಗಿದ್ದು ತುದಿಯಲ್ಲಿ ಭಾಗಿರುತ್ತವೆ.ಇದರ ತಿರುಳು ಮೃದುವಾಗಿದ್ದು ಸಿಹಿಯಾಗಿರುತ್ತದೆ ಚೆನ್ನಾಗಿ ಬೆಳೆದ ಕೊನೆಯಲ್ಲಿ ಸುಮಾರು 125 ಹಣ್ಣುಗಳು ಇರುತ್ತವೆ ಈ ತಳಿಯು ಸೊರಗು ರೋಗಕ್ಕೆ ರೋಗ ನಿರೋಧಕ ಶಕ್ತಿಯನ್ನು ಈ ಗಿಡ ಹೊಂದಿರುತ್ತದೆ.ಇದು ನಮ್ಮ ರಾಜ್ಯದ ಮತ್ತೊಂದು ಜನಪ್ರಿಯ ತಳಿಯಾಗಿದೆ. ಗಿಡಗಳು ಗಿಡ್ಡವಾಗಿ ಸುಮಾರು 6 ಅಡಿ ಎತ್ತರವಾಗಿರುತ್ತದೆ. ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದು. ಹಣ್ಣುಗಳು ದೊಡ್ಡವಾಗಿದ್ದು ತುದಿಯಲ್ಲಿ ಬಾಗಿರುತ್ತವೆ. ಇದರ ತಿರುಳು ಮೃದುವಾಗಿದ್ದು, ಸಿಹಿಯಾಗಿರುತ್ತದೆ. ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳು ಇರುತ್ತವೆ. ಈ ತಳಿಯು ಪನಾಮಾ ಸೊರಗು ರೋಗ ನಿರೋಧಕವಾಗಿದ್ದು, ರಫ್ತು ಸಾಮರ್ಥ್ಯವನ್ನು ಪಡೆದಿದೆ.
3) ರೋಬೋಸ್ಟ:
ಈ ಬಾಳ ಗಿಡ ಸ್ವಲ್ಪ ಎತ್ತರ ಬೆಳೆಯುತ್ತದೆ ಇದು ಕ್ಯಾಂಡಿಸ್ ಗುಂಪಿಗೆ ಸೇರುತ್ತದೆ ದೊಡ್ಡಗಾತ್ರದ ಹೆಚ್ಚು ಹಣ್ಣುಗಳನ್ನು ಕೊಲೆಗಳನ್ನು ಕೊಡುತ್ತದೆ ಹಣ್ಣುಗಳು ನಟನೆ ದೊಡ್ಡದಾಗಿ ಇರುತ್ತದೆ ಆದ್ದರಿಂದ ರತ್ತು ಮಾಡಲು ಸೂಕ್ತವಾಗಿದೆ ಇದು ಕೂಡ ಸೊರಗು ರೋಗಕ್ಕೆ ನಿರೋಧ ಶಕ್ತಿಯನ್ನು ಹೊಂದಿರುತ್ತದೆಇದು ಮಧ್ಯಮ ಎತ್ತರದ ತಳಿಯಾಗಿದ್ದು “ಕ್ಯಾವೆಂಡಿಷ್” ಗುಂಪಿಗೆ ಸೇರಿದೆ. ದೊಡ್ಡ ಗಾತ್ರದ ಹೆಚ್ಚು ಹಣ್ಣುಗಳುಳ್ಳ ಗೊನೆಗಳನ್ನು ಕೊಡುತ್ತದೆ. ಹಣ್ಣುಗಳು ನೆಟ್ಟಗೆ ಇದ್ದು, ಗೊನೆಯು ಸಿಲಿಂಡರ್ ಆಕಾರವಾಗಿರುತ್ತದೆ. ಆದ್ದರಿಂದ ರಫ್ತು ಮಾಡಲು ಸೂಕ್ತವಾಗಿದೆ. ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
4) ರಸಬಾಳೆ:
ಅತ್ಯಂತ ಬಾಳೆಹಣ್ಣಿನಲ್ಲಿ ಇದು ಸ್ವಾದಿಷ್ಟ ರುಚಿಕರವಾದ ಹಣ್ಣು ಒಂದಾಗಿರುತ್ತದೆ ಇದರ ಎತ್ತರ ಸುಮಾರು 8 ರಿಂದ 10 ಅಡಿ ಎತ್ತರ ಬೆಳೆಯುತ್ತದೆ ಮಧ್ಯಭಾಗದ ಗಟ್ಟಿ ತಿರುಳಿನ ಆಕರ್ಷಕವಾಗಿ ಹಳದಿ ಬಣ್ಣದ ಸ್ವರ್ಣ ಬಣ್ಣದ ತುಳು ಸಿಪ್ಪೆಯನ್ನು ಹೊಂದಿರುತ್ತದೆ 125 ರಿಂದ 130 ಒಂದು ಗಿಡದಲ್ಲಿ ಹಣ್ಣುಗಳು ಆಗುತ್ತವೆ ರಾಜ್ಯದ ಆಯುಧ ಪ್ರದೇಶಗಳಲ್ಲಿ ಮಾತ್ರ ಈ ಹೆಣ್ಣನ್ನು ಬೆಳೆಯಲಾಗುತ್ತದೆ ಇದನ್ನು ಹೆಚ್ಚಾಗಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇದನ್ನು ರಸ ಬಾಳೆ ಬೆಳೆಯಲಾಗುತ್ತದೆಇದು ಅತ್ಯಂತ ಸ್ವಾದಿಷ್ಟ ತಳಿಗಳಲ್ಲೊಂದಾಗಿದ್ದು, ಗಿಡ 8-9 ಅಡಿ ಎತ್ತರ ಬೆಳೆಯುವುದು. ಮಧ್ಯಮ ಗಾತ್ರದ ಗಟ್ಟಿ ತಿರುಳಿನ ಆಕರ್ಷಕ ಹಳದಿ ವರ್ಣದ, ತೆಳು ಸಿಪ್ಪೆ ಹೊಂದಿದ ರುಚಿಕರವಾದ ಹಣ್ಣನ್ನು ಕೊಡುತ್ತದೆ. ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿಯನ್ನು ರಾಜ್ಯದ ಕೆಲ ಆಯ್ದ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ.
5) ರಾಜಪುರಿ:
ಇದನ್ನು ನಾವು ಜವಾರಿಬಾಳೆಹಣ್ಣು ಎಂದು ಕರೆಯುತ್ತೇವೆ.
ಇದನ್ನು ಸುಮಾರು ಬೆಳಗಾವಿ ಜಿಲ್ಲೆಯಲ್ಲಿ ಮುನವಳ್ಳಿ ಸೌದತ್ತಿ ಪ್ರದೇಶಗಳಲ್ಲಿ ಹೆಚ್ಚಾಗಿ ಇದನ್ನು ಬೆಳೆಯಲಾಗುತ್ತಿದೆ ಗೆಡ್ಡೆ ತಿಳಿಯಾಗಿರುವುದರಿಂದ ಕೊನೆಯ ಸುಮಾರು 10/15 ಕಿಲೋ ಗ್ರಾಂ ತೂಕ ಒಂದು ಗಿಡ ಕೊಡುತ್ತದೆ ಇದು ಅತಿ ಹೆಚ್ಚು ರುಚಿಯನ್ನು ಹೊಂದಿರುತ್ತದೆ ಪ್ರತಿಗೊನೆಯೂ ಸುಮಾರು 8 ರಿಂದ 10 ಹಣಿಗೆಗಳನ್ನು ಮತ್ತು 90 ರಿಂದ 110ರ ವರೆಗೆ ಹಣ್ಣುಗಳನ್ನು ಇದು ಗಿಡ ನೀಡುತ್ತದೆ.ಈ ಹಣ್ಣಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.ಇದು ಸ್ಥಳೀಯ ಬಾಳೆ ತಳಿಯಾಗಿದ್ದು, ಬೆಳಗಾವಿ ಜಿಲ್ಲೆಯ ಮುನವಳ್ಳಿ, ಸವದತ್ತಿ
ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಗಿಡ್ಡ ತಳಿಯಾಗಿದ್ದು, ಗೊನೆಯು ಸುಮಾರು 10-15 ಕಿ.ಗ್ರಾಂ. ತೂಕವಿದ್ದು, ಹಣ್ಣುಗಳು
ಹೆಚ್ಚು ರುಚಿಯಾಗಿರುತ್ತವೆ. ಪ್ರತಿ ಗೊನೆಯು ಸುಮಾರು 8-10 ಹಣಿಗೆಗಳನ್ನು ಹಾಗೂ 90-110 ಹಣ್ಣುಗಳನ್ನು ಹೊಂದಿರುತ್ತದೆ.
6)G9:
ಇದು ಅತ್ಯಂತ ಸ್ವಾದಿಷ್ಟ ತಳಿಗಳಲ್ಲಿ ಇದು ಒಂದಾಗಿದೆ ಇದರಲ್ಲಿ ಹಣ್ಣುಗಳ ಗಾತ್ರ ಸ್ವಲ್ಪ ದೊಡ್ಡದಾಗಿರುತ್ತದೆ ಹಣ್ಣುಗಳು ನೆಟ್ಟಗೆ ಇದ್ದು ಗೊನೆಯು ಸಿಲಿಂಡರ್ ಆಕಾರವನ್ನು ಹೊಂದಿರುತ್ತದೆ ಇದರಿಂದ ರಫ್ತು ಮಾಡಲು ಕೂಡ ಅನುಕೂಲವಾಗಿರುತ್ತದೆ ಇದು ಕೂಡ ಸೊರಗು ರೋಗಕ್ಕೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.ಇದು ಮಧ್ಯಮ ಎತ್ತರದ ತಳಿಯಾಗಿದ್ದು “ಕ್ಯಾವೆಂಡಿಶ್” ಗುಂಪಿಗೆ ಸೇರಿದೆ. ಹಣ್ಣುಗಳ ಗಾತ್ರ ರೋಬಸ್‌ಗಿಂತ ಹೆಚ್ಚು ದೊಡ್ಡದಾಗಿರುತ್ತದೆ. ಹಣ್ಣುಗಳು ನೆಟ್ಟಗೆ ಇದ್ದು ಗೊನೆಯು ಸಿಲಿಂಡರ್ ಆಕಾರವಾಗಿರುತ್ತದೆ. ಆದ್ದರಿಂದ ರಫ್ತು ಮಾಡಲು ಸೂಕ್ತವಾಗಿದೆ. ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ
7) ಏಲಕ್ಕಿ ಬಾಳೆಹಣ್ಣು:
ಈ ಬಾಳೆಹಣ್ಣು ಸ್ವಲ್ಪಮಟ್ಟಿಗೆ ಚಿಕ್ಕದಾಗಿರುತ್ತದೆ ಇದು ಮಧುರವಾದ ರುಚಿ ಸಿಹಿ ಮತ್ತು ಉತ್ತಮದ ಶೇಖರಣ ಗುಣಮಟ್ಟವನ್ನು ಹೊಂದಿರುತ್ತಾರೆ, ತಳಿ ಗಿಡ ಎತ್ತರವಾಗಿರುತ್ತದೆ ಸುಮಾರು 13 ರಿಂದ 14 ತಿಂಗಳ ಕಟಾವಿಗೆ ಬರುತ್ತದೆ, ಕೊನೆಯು 10 ರಿಂದ 14 ಕೆಜಿ ಇರುತ್ತದೆ ಇದರಲ್ಲಿ ಸುಮಾರು 150 ರಿಂದ 360 ರವರೆಗೆ ಹಣ್ಣುಗಳು ಹೊಂದಿರುತ್ತದೆ ಈ ಹಣ್ಣುಗಳು ತುಂಬಾ ಚಿಕ್ಕದಾಗಿದ್ದು ಹಳದಿ ಬಣ್ಣದ ತೆಳುವಾದ ಸಿಪ್ಪೆಯನ್ನು ಹೊಂದಿರುತ್ತದೆ ತಿರುಳು ಕೆನೆ ಬಣ್ಣದಿಂದ ಬರುಯಿಂಗ್ ಶಶಿಯ ಜಂತುವಿಗೆ ರೋಗ ನಿರೋಧಕತೆಯನ್ನು ಈ ಏಲಕ್ಕಿ ಬಾಳೆಹಣ್ಣು ಹೊಂದಿರುತ್ತದೆ.ಮಧುರವಾದ ರುಚಿ, ಸಿಹಿ ಮತ್ತು ಉತ್ತಮ ಶೇಖರಣಾ ಗುಣಮಟ್ಟವನ್ನು ಹೊಂದಿರುವ ತಳಿ.
ಗಿಡ ಎತ್ತರವಾಗಿದ್ದು, 13-14 ತಿಂಗಳಲ್ಲಿ ಕಟಾವಿಗೆ ಬರುವುದು. ಗೊನೆಯು 10-14 ಕಿ. ಗ್ರಾಂ. ಇದ್ರು. 150-160 ಹಣ್ಣುಗಳನ್ನು
ಹೊಂದಿರುತ್ತದೆ. ಪ್ರತಿ ಗೊನೆಯಲ್ಲಿ 7-8 ಹಣಿಗೆಗಳು ಇರುತ್ತದೆ. ಹಣ್ಣುಗಳು ಚಿಕ್ಕದಾಗಿದ್ದು, ಹಳದಿ ಬಣ್ಣದ ತೆಳುವಾದ ಸಿಪ್ಪೆಯನ್ನು
ಹೊಂದಿರುತ್ತದೆ. ತಿರುಳು ಕೆನೆ ಬಣ್ಣದ್ದಿರುತ್ತದೆ. ಇದು ಬರೋಯಿಂಗ್ ಸಸ್ಯ ಜಂತು ರೋಗ ನಿರೋಧಕತೆಯನ್ನು ಹೊಂದಿದೆ.
8) ನೇಂದ್ರನ್:
ಈ ಬಾಳಗಿನ ಅಡಿಗೆ ಹಾಗೂ ತಾಜಾ ಸೇವನೆಗೆ ತಿನ್ನಲುವುದಕ್ಕೆ ಬಹಳ ಈ ಹಣ್ಣನ್ನು ಚಿಪ್ಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಈ ಹಣ್ಣು ಕಾರ್ಖಾನೆಗಳಲ್ಲಿ ಉಪಯೋಗಿಸಲು ಅತಿ ಸೂಕ್ತವಾದ ಹಣ್ಣು
9) ಮದುರಂಗ:
ಹೆಚ್ಚಾಗಿ ಇದನ್ನು ಅಡುಗೆಯಲ್ಲಿ ಬಳಸುತ್ತಿರುವ ಬಾಳೆಹಣ್ಣು ಈ ತಳಿವು ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಮತ್ತು ಕಾಯಿ ಗಾತ್ರದಲ್ಲಿ ದೊಡ್ಡ ಗಾತ್ರದಲ್ಲಿ ಇರುತ್ತದೆ ಇದು ಏಳುಗಳಿಂದ ಕೂಡಿರುತ್ತದೆ ಉತ್ತಮವಾಗಿ ಬೆಳೆದ ಕೊನೆಯಲ್ಲಿ ಸುಮಾರು ಒಂದು 100 ರಿಂದ 110 ರವರೆಗೆ ಇರುತ್ತವೆ.
10) ಪೋಪಲು:
ಈ ಹಣ್ಣು ದೊಡ್ಡ ಗಾತ್ರದಲ್ಲಿ ಇರುತ್ತದೆ 280ಗ್ರಾಂ ತೂಕವಿರುತ್ತದೆ ಮತ್ತು ತಾಜಾ ತಾಜಾ ಹಣ್ಣು ತಿನ್ನಲು ಇದು ಸೂಕ್ತವಾದ ತಳಿ ಆಗಿರುತ್ತದೆ.
ಬಾಳೆ ಗಿಡಗಳನ್ನು ಯಾವ ಪ್ರದೇಶದಲ್ಲಿ ಯಾವ ತಳಿಗಳನ್ನು ಬೆಳೆಯಬಹುದು
ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯಬಹುದಾದಂತಹ ಬಾಳೆ ತಳಿಗಳು
1)ರೋಬೋಸ್ಟಾ
2)ಗ್ರಾಂಡ್ ನೈಟ್
3)ಏಲಕ್ಕಿ ಬಾಳೆಹಣ್ಣು
4) ಕ್ಯಾವೆಂಡಿಷ್
ಅಂತರ ಬೆಳೆಯಾಗಿ ಈ ಕೆಳಗಿನ ಬೆಳೆಗಳನ್ನು ಕೂಡ ರೈತರು ಬೆಳೆಯುತ್ತಾರೆ
ರಸಬಾಳೆ ಪುಟ್ಟ ಬಾಳೆ ಕರಿಬಾಳೆ ಸಣ್ಣ ಪ್ರಮಾಣದಲ್ಲಿ ಅಂತರಗಳಾಗಿ ಬೆಳೆಯಲಾಗುತ್ತಿದೆ
ಕರಾವಳಿ ಪ್ರದೇಶದಲ್ಲಿ ಬೆಳೆಯುವ ಬಾಳೆಹಣ್ಣು
1) ರಸಬಾಳೆ
2)ನೇಂದ್ರ ಬಾಳೆ
3)ಮೈಸೂರುಬಾಳೆಹಣ್ಣು
ನಾಟಿ ಮಾಡುವುದು :
ಬಾಳೆ ನಾಟಿ ಮಾಡಬೇಕೆಂದಿರುವ ಪ್ರದೇಶವನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ. ಭೂಮಿಯನ್ನು ಹದ ಮಾಡಿಟ್ಟುಕೊಳ್ಳಬೇಕು. ನಂತರ ತಳಿಗಳಿಗನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ 45 x 45 x 45 ಸೆಂ.ಮೀ. ಇರುವ ಗುಣಿಗಳನ್ನು ಅಗೆಯಬೇಕು. ಈ ಗುಣಿಗಳಲ್ಲಿ ಚೆನ್ನಾಗಿ ಸಮಪ್ರಮಾಣದಲ್ಲಿ ಬೆರೆಸಿದ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್ ಮತ್ತು ಮೇಲ್ಮಣ್ಣಿನ ಮಿಶ್ರಣವನ್ನು ಹಾಕಿ ತುಂಬಬೇಕು. ನಾಟಿ ಮಾಡಲು ಕೇವಲ ಕತ್ತಿ ಆಕಾರದ ಸಮ ವಯಸ್ಸಿನ ಕಂದುಗಳನ್ನು ಬಳಸಬೇಕಲ್ಲದೇ, ಬಂಚಿಟಾಪ್ ಮತ್ತು ನಂಜುರೋಗ ಮುಕ್ತ ತಾಯಿ ಗಿಡದಿಂದ ಕಂದುಗಳನ್ನು ಆಯ್ಕೆ ಮಾಡಬೇಕು. ನಾಟಿ ಮಾಡಿದ ಕೂಡಲೇ ನೀರುಣಿಸಬೇಕು. ನಂತರ ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಬಾಳೆಯಲ್ಲಿ (ಶೇ. 80 ರಷ್ಟು ಬಾಷ್ಟ್ರೀಕರಣ) ಮೊದಲನೆಯ ಹಂತದಲ್ಲಿ ಪ್ರತಿ ದಿವಸ 8 ರಿಂದ 12 ಲೀಟರ್ ಹಾಗೂ ನಾಲ್ಕನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಹಾಗೂ (ಶೇ. 70 ರಷ್ಟು ಬಾಷ್ಟ್ರೀಕರಣ) ಎರಡನೇಯ ಹಂತದಲ್ಲಿ 13 ರಿಂದ 18 ಲೀಟರ ಹಾಗೂ ಮೂರನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಪ್ರತಿ ದಿವಸ ಬಾಷ್ಟ್ರೀಕರಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
1} ನಾಟಿ ನಂತರದ ಬೇಸಾಯ :
ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆಯುತ್ತಿರಬೇಕು. ನಂತರ ಕೂಳೆ ಬೆಳೆಗಾಗಿ ಕೇವಲ ಒಂದು ಕಂದನ್ನು ಬಿಡುವುದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗದ ಬಾಧೆ ಕಡಿಮೆಯಾಗುತ್ತದೆ. ಕಂದುಗಳಿಂದ ಬೆಳೆಸಿದ ಬಾಳೆಗೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನಾಟಿ ಮಾಡಿದ 2ನೇ, 4ನೇ ಮತ್ತು 6ನೇ ತಿಂಗಳಿನ ನಂತರ ಮೂರು ಸಮ ಕಂತುಗಳಲ್ಲಿ ಕೊಡಬೇಕು. ಅಂಗಾಂಶ ಬಾಳೆಗೆ ಕೋಷ್ಟಕದಲ್ಲಿ ತಿಳಿಸಿದ ಹಂತಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಬೇಕು. ಬೆಳೆ ಪ್ರದೇಶವನ್ನು 2-3 ಸಲ ಅಗೆತ ಮಾಡಿ ಮಣ್ಣನ್ನು ಸಡಿಲಗೊಳಿಸಿ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಗೊನೆ ಬಂದ ನಂತರ ಬಾಳೆಗಿಡ ಗಾಳಿಯ ಹೊಡೆತದಿಂದ ಮತ್ತು ಗೊನೆಯ ಭಾರದಿಂದ ಕೆಳಗೆ ಬೀಳದಂತೆ ತಡೆಯಲು ಪ್ರತಿ ಗಿಡಕ್ಕೂ ಕೋಲನ್ನು ಕಟ್ಟಿ ಆಸರೆ ಒದಗಿಸಬೇಕು. ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕೊನೆಯ ಕಾಯಿಗಳು ಕಚ್ಚಿದಾಗ ಕತ್ತರಿಸಿ ಹಾಕಬೇಕು. ಬಾಳೆತೋಟ ಪ್ರಾರಂಭ ಮಾಡಿದ ಮೊದಲ 3-4 ತಿಂಗಳು ಅಲ್ಪಾವಧಿ ತರಕಾರಿ ಬೆಳೆಗಳನ್ನು ಮತ್ತು ದ್ವಿದಳಧಾನ್ಯ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು.
ಬಾಳೆಯ ಅಧಿಕ ಇಳುವರಿಗಾಗಿ ಬಾಳೆಯ ಸ್ಪೆಷಲ್‌ನ್ನು ಪ್ರತಿ ಲೀಟರ್ ನೀರಿಗೆ 5.0 ಗ್ರಾಂ ನಂತೆ 5 ಹಂತಗಳಲ್ಲಿ ಗಿಡ ನೆಟ್ಟ 5 ತಿಂಗಳ ನಂತರ ಸಿಂಪಡಿಸಬೇಕು. ಒಟ್ಟಾರೆ ಪ್ರತಿ ಹೆಕ್ಟೇರಿಗೆ 25.0 ಕಿ.ಗ್ರಾಂ ಬಾಳೆ ಸ್ಪೆಷಲ್ ಬೇಕಾಗುತ್ತದೆ
2} ಕೊಯ್ಲಿನ ನಂತರ ತಾಯಿ ಗಿಡವನ್ನು ಕತ್ತರಿಸಿ ಹಾಕುವುದು :
ಮಾಗಿದ ಗೊನೆಯನ್ನು ಕೊಯ್ದು ಮಾಡುವ ಹಂತದಲ್ಲಿ ಇನ್ನೊಂದು ಮರಿ ಕಂದನ್ನು ಬೆಳೆಯಲು ಬಿಡಬೇಕು. ಗೊನೆಯನ್ನು ಕೊಯ್ದು ಮಾಡಿದ ನಂತರ, ತಾಯಿ ಗಿಡವನ್ನು ಹಂತ ಹಂತವಾಗಿ 15 ರಿಂದ 20 ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಬೇಕು. ಇದರಿಂದ ಪೋಷಕಾಂಶಗಳು ಬೆಳೆಯುತ್ತಿರುವ ಮರಿಗಿಡಗಳಿಗೆ ಲಭ್ಯವಾಗುತ್ತವೆ.
ಬಾಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ : ಮಣ್ಣು, ಹವಾಗುಣ. ತಳಿ ಮತ್ತು ಅಂತರ ಇವುಗಳನ್ನು ಅವಲಂಬಿಸಿ ಬಾಳೆ ಬೆಳೆಯಲ್ಲಿ 2-3 ಕೂಳೆ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದೆ. ರೋಬಸ್ಟ್ರಾ, ಗಿಡ್ಡ ಕ್ಯಾವೆಂಡಿಷ್ ಇವು ಕೂಳೆ ಬೆಳೆಗೆ ಸೂಕ್ತ ತಳಿಗಳು ಮುಖ್ಯ ಬಾಳೆ ಗಿಡವು ಹೂ ಗೊನೆ ಬಿಡುವವರೆಗೆ ಅಕ್ಕಪಕ್ಕದಲ್ಲಿ ಬರುವ ಮರಿ ಕಂದುಗಳನ್ನು ತೆಗೆದು ಹಾಕಬೇಕು. ಹೂ ಗೊನೆ ಬಿಡುವಾಗ ಒಂದು ಕತ್ತಿಯಾಕಾರಾದ
ಕಂದು ಹಾಗೂ ಮಾಗಿದ ಗೊನೆ ಕೊಯ್ದಾದ ನಂತರ ಇನ್ನೊಂದು ಕತ್ತಿಯಾಕಾರಾದ ಕಂದನ್ನು ಬೆಳೆಯಲು ಬಿಡಬೇಕು. ಗೊಬ್ಬರಗಳ ಪ್ರಮಾಣ ಕೂಳೆ ಬೆಳೆಗೆ ಬೇರೆ ಇರುತ್ತದೆ. ಕೂಳೆ ಬೆಳೆಗೆ 100ಗ್ರಾಂ. ಸಾರಜನಕ, 50 ಗ್ರಾಂ. ರಂಜಕ ಮತ್ತು 100 ಗ್ರಾಂ ಪೊಟ್ಯಾಷ್ ಪ್ರತಿ ಗಿಡಕ್ಕೆ, ಪ್ರತಿ ಬೆಳೆಗೆ ಮೂರು ಕಂತುಗಳಲ್ಲಿ ಅಂದರೆ ಕೂಳೆ ಗಿಡ ಬಿಟ್ಟ 30, 75 ಮತ್ತು 120 ದಿನಗಳಲ್ಲಿ ಮುಖ್ಯ ಬೆಳೆ ಕಟಾವಿನ ನಂತರ ಕೊಡಬೇಕು. ಕೊಯ್ಲಿನ ನಂತರ ತಾಯಿ ಗಿಡವನ್ನು ಹಂತ ಹಂತವಾಗಿ ಕತ್ತರಿಸುವುದರಿಂದ, ಆ ಗಿಡದಲ್ಲಿನ ಉಳಿಕೆ ಪೋಷಕಾಂಶಗಳು ಕೊಳೆ ಕಂದುಗಳಿಗೆ ದೊರೆಯುತ್ತದೆ. ಎಲ್ಲ ಸಸ್ಯ ಉಳಿಕೆಯನ್ನು ಎರಡು ಸಾಲುಗಳ ಮಧ್ಯೆ ಮಣ್ಣಿಗೆ ಹೊದಿಕೆಯಾಗಿ ಉಪಯೋಗಿಸಬಹುದು
3} ಬಾಳೆ ಸಸ್ಯ ಸಂರಕ್ಷಣೆ (ಕೀಟಗಳ ನಿರ್ವಹಣೆ).
1)ಇದರಲ್ಲಿ ಗಡ್ಡೆ ಕೊರೆಯುವ ಹುಳು:
*ಇದಕಪ್ಪು ಬಣ್ಣದ ಮೂತಿ ಹುಳುವಿನ ಮುರಿಹುಳುಗಳ ಕಂದುಗಳನ್ನು ಕೊರೆದು ತಿನ್ನುವ ಅಂತಹ ಕಂದುಗಳ ಮೇಲೆ ಸಣ್ಣ ಸಣ್ಣ ರಂಧ್ರ ಇರುತ್ತವೆ ಗಿಡಗಳು ಹಳದಿ ಆಗುತ್ತದೆ ಕೆಳಗಡೆ ಬೀಳುತ್ತವೆ.
ಈ ಹುಳುವಿನ ಹತೋಟಿಗಾಗಿ 20% ಬೇವಿನ ಬೀಜದ ದ್ರಾವಣದಲ್ಲಿ ಕೆಲವು ನಿಮಿಷಗಳ ಅದ್ದಿನಾಟಿ ಮಾಡಬೇಕು. ಕಾಂಡ ಕೊರಕದ ಹುಳು ಬಾದೆ ಕಡಿಮೆ ಆಗುತ್ತದೆ ಹಾಗೂ ಸೆಗಣಿ ನೀರಿನಿಂದ ಹಚ್ಚುವುದು ಇನ್ನೂ ಉತ್ತಮ
2)ಸಸ್ಯ ಹೇನು :
*ಕಂದು ಬಣ್ಣದ ಹೇನುಗಳು ಎಲೆಗಳ ಕೆಳಗೆ ಕುಳಿತು ರಸ ಹೇಳುತ್ತವೆ ಅಲ್ಲದೇ ನಂಜು ರೋಗವನ್ನು ಹರಡುತ್ತದೆ ಇಂತಹ ಗಿಡಗಳಲ್ಲಿ ಗಿಡಗಳನ್ನು ಕೈಯಲ್ಲಿ ಎತ್ತಿದರೆ ಪುಡಿ ರೂಪದಲ್ಲಿ ಉದುರುತ್ತದೆ
*ಪ್ರತಿ ಲೀಟರ್ ನೀರಿಗೆ ಈ ಮಿಡಾ 0.3 ಎಂಎಲ್ ಹಾಕಿ ಸಿಂಪಡಿಸಬೇಕು
*ಡೈ ಮಿ ಥೋ ಎಟ್ 30 ಪ್ರತಿ ಲೀಟರ್ ನೀರಿನಲ್ಲಿ 0.5ml ಹಾಕಿ ಸಿಂಪಡಿಸಬೇಕು
3) ಎಲೆಸುರುಳಿ ಹುಳು:
ಇದು ಮರಿಗಳು ಎಲೆಗಳನ್ನು ಸುರುಳಿ ಮಾಡಿ ತಿನ್ನುತ್ತವೆ ಇದರಿಂದ ಬಾಳ ಗಿಡ ಬಹಳ ಭಾದೆಗೆ ಒಳಗಾಗುತ್ತವೆ.
ಇದರ ಹತೋಟಿ ಕ್ರಮ
8.5 ಎಂಎಲ್ ಕ್ಲೋರೋ ಪರಿಪಾಸ್ 20EC ಅಥವಾ 2.0 ಮಿಲಿ
* ಕ್ವಿನಲ್ ಪಾಸ್25 ಇಸಿ ಪ್ರತಿ ಲೀಟರ್ ನೀರಿಗೆ ಒಂದು ಎಂಎಲ್ ಹಾಕಿ ಸಿಂಪಡಿಸಬೇಕು ಇದರಿಂದ ಹುಳು ರೋಗವು ಕೂಡ ಹತೋಟಿಗೆ ಬರುತ್ತದೆ