ಸಾವಯವ ಟೊಮಾಟೊ ಉತ್ಪಾದನಾ ತಾಂತ್ರಿಕತೆಗಳು

ಮಾನವರು ಉಪಯೋಗಿಸುವ ಹಲವಾರು ತರಕಾರಿಗಳಲ್ಲಿ ಅತಿ ಉತ್ತಮವಾದ ತರಕಾರಿ ಎಂದರೆ ಈ ಟಮೋಟೊ ಎಂದು ಹೇಳಬಹುದು ಅಡುಗೆಗೆ ಅತಿ ಉಪಯುಕ್ತವಾದ ಟೊಮೆಟೊ ಟೊಮೆಟೊ ಇಲ್ಲದಿದ್ದರೆ ಅಡಿಗೆಯು ರುಚಿಕರವಾಗಿ…

ತೋಟದಲ್ಲಿ ಕಳೆ ನಿರ್ವಹಣೆ ಮಾಡುವುದು ಹೇಗೆ?ವಿಶೇಷ ಸೂಚನೆ: ಯಾವ ಬೆಳೆಯಲ್ಲಿ ಯಾವ ತರಹದ ರಾಸಾಯನಿಕಗಳನ್ನು ಸಿಂಪಡಣೆ ಮಾಡಬೇಕೆಂಬುದು ತಜ್ಞರಿಂದ ತಿಳಿದುಕೊಂಡು ಸಿಂಪಡನೆ ಮಾಡುವುದು ಸೂಕ್ತ ಇಲ್ಲವಾದಲ್ಲಿ ಬೆಳೆಗಳಿಗೆ ಹಾನಿ ಉಂಟು ಮಾಡುವುದು ಖಂಡಿತ!.

ಕಳೆ ನಿರ್ವಹಣೆ: ನಮಸ್ಕಾರ ರೈತ ಬಾಂಧವರೇ! ನಾವು ಈಗ ಚರ್ಚಿಸುವಂತಹ ವಿಷಯವೇನೆಂದರೆ ರೈತರು ಬೆಳೆ ಬೆಳೆಯುವಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ ಅದರಲ್ಲಿಯೂ ಕೂಡ ಬೆಳೆಗಳಿಗೆ ಅಡೆತಡೆ ಉಂಟುಮಾಡುವಂತಹ…

ಎರೆಹುಳು ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ :

ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತ ಎರೆಹುಳು ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ ಭೂಮಿಯು ಅತಿ ಉತ್ತಮ  ಇರುತ್ತದೆ ರೈತನ ಮಿತ್ರ ಹಾಗೂ ಭೂಮಿಯನ್ನು ಅತಿ ಹೆಚ್ಚು…

ದ್ರಾಕ್ಷಿಯ ಬಿಡು ವಿಜಯಪುರ

  ದ್ರಾಕ್ಷಿ ನಾಡು ಬಿಜಾಪುರ ದ್ರಾಕ್ಷಿ ನಾಡು ಎಂದು ಖ್ಯಾತಿ ಪಡೆದ ವಿಜಯಪುರ ನಗರದ ಎಲ್ಲಾ ರೈತ ಬಾಂಧವರಿಗೆ ನಮಸ್ಕಾರಗಳು  ಉನ್ನತ ಸ್ಥಾನಗಳನ್ನು ಹೊಂದಿರುವಂತಹ ದ್ರಾಕ್ಷಿ ಬಿಡು…

ಕೃಷಿ ಇಲಾಖೆಯಿಂದ ಸಬ್ಸಿಡಿ ಲಭ್ಯ!

ನಮಸ್ಕಾರ ರೈತ ಬಾಂಧವರೇ ಹಲವಾರು ಕೃಷಿ ಚಟುವಟಿಕೆ ಮಾಡುವಾಗ ರೈತರಿಗೆ ಅನುಕೂಲವಾಗುವಂತಹ ಯಂತ್ರಗಳು ಉಪಕರಣಗಳು ಸಹಜವಾಗಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತವೆ ಯಾವುದೇ ಕೆಲಸ ಮಾಡಲು ಅತಿ ಕಡಿಮೆ…

ನೀವು ಕೂಡಾ ರಾಜರಾಗಿರಿ!!

•  ನಾವೀಗ ತಿಳಿದುಕೊಳ್ಳೋಣ ಮೆಣಸಿನಕಾಯಿಯ ಬೆಳೆಯ ಆಧುನಿಕ ಕ್ರಮಗಳು ಮತ್ತು ಕೀಟಗಳ ನಿರ್ವಹಣೆ ಅದರೊಂದಿಗೆ ರೋಗ ನಿರ್ವಹಣಾ ಕ್ರಮಗಳು ನೀರಾವರಿ ಪದ್ಧತಿ ಹಾಗೂ ರಸ ಗೊಬ್ಬರಗಳ ನಿರ್ವಹಣೆ.…

ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್:

ರೈತರಿಗೆ ವಿಶೇಷ ಸುದ್ದಿ! ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್# •  ಈಗ ನಾವು ಪರೀಚಯಿ ಸುತ್ತಿರುವಂತದ್ದು ರೈತನ ಗೆಳೆಯ! • ರೈತರಿಗೆ  ಟ್ರಾಕ್ಟರ್ ಇದರ ಬಗ್ಗೆ…

ಒಂದು ಎಕರೆಯಲ್ಲಿ ಕಬ್ಬು ಬೆಳೆಯುವದು ಹೇಗೆ. ? ಸಂಪೂರ್ಣ ಮಾಹಿತಿ

•  ಕಬ್ಬು ಬೆಳೆಯಲು ಪ್ರಮುಖ ಅಂಶಗಳು • ಎಲ್ಲಾ ನನ್ನ ರೈತ ಮಿತ್ರರಿಗೆ ನಮಸ್ಕಾರಗಳು ರೈತರು ಹಲವಾರು ರೀತಿಯ ಕಬ್ಬುಗಳನ್ನು ಬೆಳೆಯುತ್ತಾರೆ ಅದರಲ್ಲಿ ರೈತರು ಮಾಡಬೇಕಾದ ಕೆಲಸ…