ದ್ರಾಕ್ಷಿಯ ಬಿಡು ವಿಜಯಪುರ

  ದ್ರಾಕ್ಷಿ ನಾಡು ಬಿಜಾಪುರ ದ್ರಾಕ್ಷಿ ನಾಡು ಎಂದು ಖ್ಯಾತಿ ಪಡೆದ ವಿಜಯಪುರ ನಗರದ ಎಲ್ಲಾ ರೈತ ಬಾಂಧವರಿಗೆ ನಮಸ್ಕಾರಗಳು  ಉನ್ನತ ಸ್ಥಾನಗಳನ್ನು ಹೊಂದಿರುವಂತಹ ದ್ರಾಕ್ಷಿ ಬಿಡು…

ಕೃಷಿ ಇಲಾಖೆಯಿಂದ ಸಬ್ಸಿಡಿ ಲಭ್ಯ!

ನಮಸ್ಕಾರ ರೈತ ಬಾಂಧವರೇ ಹಲವಾರು ಕೃಷಿ ಚಟುವಟಿಕೆ ಮಾಡುವಾಗ ರೈತರಿಗೆ ಅನುಕೂಲವಾಗುವಂತಹ ಯಂತ್ರಗಳು ಉಪಕರಣಗಳು ಸಹಜವಾಗಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತವೆ ಯಾವುದೇ ಕೆಲಸ ಮಾಡಲು ಅತಿ ಕಡಿಮೆ…

ನೀವು ಕೂಡಾ ರಾಜರಾಗಿರಿ!!

•  ನಾವೀಗ ತಿಳಿದುಕೊಳ್ಳೋಣ ಮೆಣಸಿನಕಾಯಿಯ ಬೆಳೆಯ ಆಧುನಿಕ ಕ್ರಮಗಳು ಮತ್ತು ಕೀಟಗಳ ನಿರ್ವಹಣೆ ಅದರೊಂದಿಗೆ ರೋಗ ನಿರ್ವಹಣಾ ಕ್ರಮಗಳು ನೀರಾವರಿ ಪದ್ಧತಿ ಹಾಗೂ ರಸ ಗೊಬ್ಬರಗಳ ನಿರ್ವಹಣೆ.…

ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್:

ರೈತರಿಗೆ ವಿಶೇಷ ಸುದ್ದಿ! ಬಂತು ನೋಡಿ ರೈತರಿಗೆ ವಿಶೇಷ ಟ್ರಾಕ್ಟರ್# •  ಈಗ ನಾವು ಪರೀಚಯಿ ಸುತ್ತಿರುವಂತದ್ದು ರೈತನ ಗೆಳೆಯ! • ರೈತರಿಗೆ  ಟ್ರಾಕ್ಟರ್ ಇದರ ಬಗ್ಗೆ…

ಒಂದು ಎಕರೆಯಲ್ಲಿ ಕಬ್ಬು ಬೆಳೆಯುವದು ಹೇಗೆ. ? ಸಂಪೂರ್ಣ ಮಾಹಿತಿ

•  ಕಬ್ಬು ಬೆಳೆಯಲು ಪ್ರಮುಖ ಅಂಶಗಳು • ಎಲ್ಲಾ ನನ್ನ ರೈತ ಮಿತ್ರರಿಗೆ ನಮಸ್ಕಾರಗಳು ರೈತರು ಹಲವಾರು ರೀತಿಯ ಕಬ್ಬುಗಳನ್ನು ಬೆಳೆಯುತ್ತಾರೆ ಅದರಲ್ಲಿ ರೈತರು ಮಾಡಬೇಕಾದ ಕೆಲಸ…

ರೈತರು ತೊಗರಿ ತೋಟಗಳಲ್ಲಿ ತಮ್ಮ ಹೊಲದಲ್ಲಿ ಕೀಟಗಳ ಬಾದೆ ಇದ್ದರೆ ಏನು ಮಾಡಬೇಕು?

ರೈತರು ತಮ್ಮ ಹೊಲಗಳಲ್ಲಿ ದುಡಿಯುತ್ತಲೇ ಇರುತ್ತಾರೆ ಅವರಿಗೆ ಉತ್ತಮ ಆದಾಯ ಗಳಿಸಲು ಆಗುವುದಿಲ್ಲ ಏಕೆಂದರೆ ಕಾರಣಗಳು ಹಲವಾರು ಇವೆ ಅವು  ಉಂಟಾಗುತ್ತವೆ ಅತಿವೃಷ್ಟಿ ಆಗಿರಬಹುದು ಅನಾವೃಷ್ಟಿ ಬರಗಾಲ…

*ಕುರಿ ಸಾಕಾಣಿಕೆಗೆ ತರಬೇತಿ ಯೊಂದಿಗೆ* ಊಟ – ವಸತಿ ಸಹಿತ ಉಚಿತ ತರಬೇತಿ;

1} ಸ ವಿಸ್ತಾರವಾದ ಮಾಹಿತಿ*: 1.  ನಮ್ಮ ಜೀವನದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಹಯವಾಗುವಂತೆ ಯುವಕ-ಯುವತಿಯರನ್ನು ಗುರುತಿಸಿ ಪ್ರೇರೆಪಿಸಿ ಸ್ವಯಂ ಉದ್ದೋಗ ತರಬೇತಿ ನೀಡುವುದು • ಗ್ರಾಮೀಣ…

ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದು

1} ಸುದ್ಧಿ : ಈಗ ರೇಷನ್ ಕಾರ್ಡ್ ಹೊಂದಿದವರು ಮೊದಲು ಈ ಕೆಲಸ ಮಾಡಲೇಬೇಕು ಇಲ್ಲದಿದ್ದ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ…

ದನದ ಶೆಡ್ ನಿರ್ಮಾಣ ಮಾಡಲು ರೂ. 57,000/- ಆರ್ಥಿಕ ನೆರವು

ರೈತ ಬಾಂಧವರೇ ನೀವು ನಿಮ್ಮ ದನಗಳ ಷಡ್ ನಿರ್ಮಾಣ ಬೇಕೆಂದು ಅಂದುಕೊಂಡಿದ್ದೀರಾ ಹಾಗಾದರೆ ಈ ಕೆಲಸ ಮೊದಲು ಮಾಡಬೇಕಾಗುತ್ತದೆ ದನಗಳ ಷಡ್ ನಿರ್ಮಾಣ ಮಾಡಲು ಸರ್ಕಾರ ಹಲವಾರು…