ತೋಟದಲ್ಲಿ ಕಳೆ ನಿರ್ವಹಣೆ ಮಾಡುವುದು ಹೇಗೆ?ವಿಶೇಷ ಸೂಚನೆ: ಯಾವ ಬೆಳೆಯಲ್ಲಿ ಯಾವ ತರಹದ ರಾಸಾಯನಿಕಗಳನ್ನು ಸಿಂಪಡಣೆ ಮಾಡಬೇಕೆಂಬುದು ತಜ್ಞರಿಂದ ತಿಳಿದುಕೊಂಡು ಸಿಂಪಡನೆ ಮಾಡುವುದು ಸೂಕ್ತ ಇಲ್ಲವಾದಲ್ಲಿ ಬೆಳೆಗಳಿಗೆ ಹಾನಿ ಉಂಟು ಮಾಡುವುದು ಖಂಡಿತ!.

ಕಳೆ ನಿರ್ವಹಣೆ: ನಮಸ್ಕಾರ ರೈತ ಬಾಂಧವರೇ! ನಾವು ಈಗ ಚರ್ಚಿಸುವಂತಹ ವಿಷಯವೇನೆಂದರೆ ರೈತರು ಬೆಳೆ ಬೆಳೆಯುವಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ ಅದರಲ್ಲಿಯೂ ಕೂಡ ಬೆಳೆಗಳಿಗೆ ಅಡೆತಡೆ ಉಂಟುಮಾಡುವಂತಹ…